Tag: ಕನ್ನಡ ಸಾಹಿತ್ಯ ಪರಿಷತ್

Home ಕನ್ನಡ ಸಾಹಿತ್ಯ ಪರಿಷತ್

ಕನ್ನಡ ಪ್ರೀತಿಸಿ, ಬೇರೆ ಭಾಷೆ ದ್ವೇಷಿಸದಿರಿ

ಕನ್ನಡದ ಮೇಲೆ ಪ್ರೀತಿ, ಅಭಿಮಾನವಿರಬೇಕು. ಆದರೆ ಬೇರೆ ಭಾಷೆಯನ್ನು ದ್ವೇಷಿಸಬಾರದು ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಹೇಳಿದರು.

ಕಸಾಪ ಕನ್ನಡಿಗರ ಹೆಮ್ಮೆ : ಪ್ರೊ. ಭಿಕ್ಷಾವರ್ತಿಮಠ

ಹರಿಹರ : ಹರಿಹರ ತಾ. ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಶುಕ್ರವಾರ ಬೆಳಿಗ್ಗೆ ಹರಿಹರ ನಗರದ ಶ್ರೀ ಗುರು ತಿಪ್ಪೇರುದ್ರ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. 

ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕನ್ನಡ ಭಾಷೆಗೆ ಶೋಚನೀಯ ಸ್ಥಿತಿ

ಉಕ್ಕಡಗಾತ್ರಿ : ಇಂಗ್ಲಿಷ್ ಕಲಿಯಿರಿ, ಆದರೆ ಇಂಗ್ಲಿಷ್ ಸಂಸ್ಕೃತಿ ಬಳಸಬೇಡಿ. ಇಂಗ್ಲಿಷ್ ಸಂಸ್ಕೃತಿಯನ್ನು ಪಾದರಕ್ಷೆ ಬಿಡುವ ಸ್ಥಳದಲ್ಲೇ ಬಿಟ್ಟು ಕನ್ನಡದ ಮನೆಯೊಳಗೆ ಬನ್ನಿ ಎಂದು ಹರಿಹರದ ಹಿರಿಯ ಸಾಹಿತಿ ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ ಹೇಳಿದರು.

ಕನ್ನಡದ ಉಳಿವಿಗೆ ಆದ್ಯತೆ ನೀಡೋಣ

ಚನ್ನಗಿರಿ : ಕನ್ನಡಿಗರು ಸ್ವಾಭಿ ಮಾನಿಗಳಾಗಬೇಕು. ಕೇವಲ ಘೋಷಣೆಯಿಂದ ಕನ್ನಡ ಭಾಷೆ ಉಳಿಯಲು ಸಾಧ್ಯವಿಲ್ಲ, ಆಚರಣೆಯಿಂದ ಮಾತ್ರ ಸಾಧ್ಯ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ.ಗುರುಬಸವ ಮಹಾಸ್ವಾಮೀಜಿ ಹೇಳಿದರು.

error: Content is protected !!