ಜನವಸತಿ ಪ್ರದೇಶದಲ್ಲಿ ಟಿಸಿ
ಮಾಯಕೊಂಡ : ಕ್ಷೇತ್ರದ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿ ಇರುವ ಟ್ರಾನ್ಸ್ ಫಾರ್ಮರ್‌ಗಳನ್ನು ಜನವಸತಿ ಪ್ರದೇಶದ ಹೊರಗೆ ಸ್ಥಳಾಂತರ ಮಾಡಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಾಯಕೊಂಡ : ಕ್ಷೇತ್ರದ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿ ಇರುವ ಟ್ರಾನ್ಸ್ ಫಾರ್ಮರ್‌ಗಳನ್ನು ಜನವಸತಿ ಪ್ರದೇಶದ ಹೊರಗೆ ಸ್ಥಳಾಂತರ ಮಾಡಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಾಯಕೊಂಡ : ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಲಕ್ಷಾಂತರ ಯುವಕರನ್ನು ಪರಿವರ್ತಿಸಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಪ್ರಶಂಸಿಸಿದರು.
ಮಾಯಕೊಂಡ : ಬಡವರು ಮತ್ತು ನಿರ್ಗತಿಕ ರೋಗಿಗಳಿಗೆ 108 ತುರ್ತು ಸೇವೆಯ ಆಂಬ್ಯುಲೆನ್ಸ್ ವಾಹನವು ಅವಶ್ಯಕವಾಗಿದ್ದು, ಹೊಸ ವಾಹನ ಸದ್ಬಳಕೆಯಾಗಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಮಾಯಕೊಂಡ : ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಗುಣವಿಲ್ಲದವರು ಎಷ್ಟು ಅಂಕ ಗಳಿಸಿದರೂ ಸಮಾಜಕ್ಕೆ ಲಾಭವಿಲ್ಲ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಮಾಯಕೊಂಡ : ಕೊರೊನಾ ಸಂದರ್ಭದಲ್ಲಿ ಶುದ್ಧವಾದ ಗಾಳಿ ಸಿಗದೇ ಅದೆಷ್ಟೋ ಜನರು ಪ್ರಾಣ ಹಾನಿ ಮಾಡಿಕೊಂಡಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸಿ ಉತ್ತಮ ಪರಿಸರ ಕಲ್ಪಿಸಿಕೊಳ್ಳಬೇಕಾಗಿದೆ
ಮಾಯಕೊಂಡ : ವಚನ ಸಾಹಿತ್ಯ ಸವೆಯದ ಅಮೃತವಾಗಿದ್ದು, ಇದರ ಅಧ್ಯಯನ ದಿಂದ ಬದುಕು ಸಮೃದ್ದವಾಗುತ್ತದೆ ಎಂದು ಖ್ಯಾತ ಬಸವ ತತ್ವ ಪ್ರಚಾರಕರಾದ ಸವದತ್ತಿ ಬಸವಾ ಶ್ರಮದ ಬಸವರಾಜ ದೇವರು ಕರೆ ನೀಡಿದರು.
ಮಾಯಕೊಂಡ : ಲೋಕಸಭಾ ಕ್ಷೇತ್ರದಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅವರ ಕಾರ್ಯ ವೈಖರಿ ಮತ್ತು ಅಭಿವೃದ್ಧಿ ನೋಡಿ ಕಾಂಗ್ರೆಸ್‌ಗೆ ನಡುಕ ಉಂಟಾಗಿದೆ. ಸಿದ್ದೇಶ್ವರ ಅವರ ದೂರದೃಷ್ಟಿ, ಸಮಾಜಮುಖಿ ಕೆಲಸ ನೋಡಿ ಜನ ಅವರನ್ನು 4 ಬಾರಿ ಸಂಸದರಾಗಿ ಆಯ್ಕೆ ಮಾಡಿದ್ದಾರೆ.
ಮಾಯಕೊಂಡ : ಸಿಡಿಲು ಬಡಿದು 25 ಮೇಕೆಗಳು ಸಾವನ್ನಪ್ಪಿದ ಘಟನೆ ಸಮೀಪದ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಈಚಘಟ್ಟ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮಾಯಕೊಂಡ : ತುಂಗಭದ್ರಾ ನದಿಯಿಂದ ದಾವಣಗೆರೆ ಮತ್ತು ಜಗಳೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಇನ್ನಷ್ಟು ಬಲಗೊಳಿಸಿ ವರ್ಷವಿಡೀ ಕೆರೆಗಳಲ್ಲಿ ನೀರಿನ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕಾಗಿದೆ
ಮಾಯಕೊಂಡ : ಗ್ರಾಮದಲ್ಲಿ ಕಾಳು ಹುಣ್ಣಿಮೆಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ಶನಿವಾರ ಸಂಜೆ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಭಾನುವಾರ ಬೆಳಿಗ್ಗೆ ಅಗಸರ ಬಾವಿಯಿಂದ ಆಂಜನೇಯ ಸ್ವಾಮಿ ಮತ್ತು ದುರುಗಮ್ಮ ದೇವಿಗೆ ಹೊಳೆಪೂಜೆ ಮತ್ತು ಗಂಗಾಪೂಜೆ ಮಾಡಿಸಿಕೊಂಡು ಗ್ರಾಮಕ್ಕೆ ಕರೆತರಲಾಯಿತು.
ಮಾಯಕೊಂಡ : ಭಾರತದ ಉಳಿವಿಗಾಗಿ ಪೋಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಬೇಕು ಎಂದು ಭಗೀರಥ ಪೀಠಾಧ್ಯಕ್ಷರಾದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಕರೆ ನೀಡಿದರು.
ಮಾಯಕೊಂಡ : ಹೊಸದುರ್ಗ ಮಠದಲ್ಲಿ ವಿಶ್ವದ ಬೃಹತ್ ಏಕಶಿಲಾ ಕನಕ ಮೂರ್ತಿ ನಿರ್ಮಾಣ ನಡೆಯುತ್ತಿದೆ. ಹಲವು ಅಭಿವೃದ್ಧಿ ಕಾಮಗಾರಿಗಳನ್ನೂ ನಡೆಸಲಾಗುತ್ತಿದೆ.