Tag: ಮಾಯಕೊಂಡ

Home ಮಾಯಕೊಂಡ

ಜೀವನಶೈಲಿ ಬದಲಾಯಿಸಿ, ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಿಸಬೇಕು

ಮಾಯಕೊಂಡ : ಜೀವನಶೈಲಿ ಬದಲಾಯಿಸಿಕೊಂಡು, ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಿಸಲು ಮುಂದಾಗಬೇಕು ಎಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಆರ್. ಗುಂಡೂರಾವ್ ಕರೆ ನೀಡಿದರು.

ಜನವಸತಿ ಪ್ರದೇಶದಲ್ಲಿ ಟಿಸಿ

ಮಾಯಕೊಂಡ : ಕ್ಷೇತ್ರದ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿ ಇರುವ ಟ್ರಾನ್ಸ್ ಫಾರ್ಮರ್‌ಗಳನ್ನು  ಜನವಸತಿ ಪ್ರದೇಶದ ಹೊರಗೆ ಸ್ಥಳಾಂತರ ಮಾಡಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘108 ತುರ್ತು ಆಂಬ್ಯುಲೆನ್ಸ್’ ವಾಹನಕ್ಕೆ ಶಾಸಕ ಬಸವಂತಪ್ಪ ಚಾಲನೆ

ಮಾಯಕೊಂಡ : ಬಡವರು ಮತ್ತು ನಿರ್ಗತಿಕ ರೋಗಿಗಳಿಗೆ 108 ತುರ್ತು ಸೇವೆಯ ಆಂಬ್ಯುಲೆನ್ಸ್ ವಾಹನವು ಅವಶ್ಯಕವಾಗಿದ್ದು,   ಹೊಸ ವಾಹನ ಸದ್ಬಳಕೆಯಾಗಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಮರ-ಗಿಡಗಳನ್ನು ನೆಟ್ಟು, ಪೋಷಿಸಿ ಉತ್ತಮ ಪರಿಸರ ನಿರ್ಮಿಸಿ

ಮಾಯಕೊಂಡ : ಕೊರೊನಾ ಸಂದರ್ಭದಲ್ಲಿ ಶುದ್ಧವಾದ ಗಾಳಿ ಸಿಗದೇ ಅದೆಷ್ಟೋ ಜನರು ಪ್ರಾಣ ಹಾನಿ ಮಾಡಿಕೊಂಡಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸಿ ಉತ್ತಮ ಪರಿಸರ ಕಲ್ಪಿಸಿಕೊಳ್ಳಬೇಕಾಗಿದೆ

ವಚನ ಸಾಹಿತ್ಯ ಸವೆಯಲಾರದ ಅಮೃತ

ಮಾಯಕೊಂಡ : ವಚನ ಸಾಹಿತ್ಯ ಸವೆಯದ ಅಮೃತವಾಗಿದ್ದು, ಇದರ ಅಧ್ಯಯನ ದಿಂದ ಬದುಕು ಸಮೃದ್ದವಾಗುತ್ತದೆ ಎಂದು ಖ್ಯಾತ ಬಸವ ತತ್ವ ಪ್ರಚಾರಕರಾದ ಸವದತ್ತಿ ಬಸವಾ ಶ್ರಮದ ಬಸವರಾಜ ದೇವರು ಕರೆ ನೀಡಿದರು. 

ಅಭಿವೃದ್ಧಿಗೆ ಮತ್ತೊಂದು ಹೆಸರೇ ಮೋದಿ : ಗಾಯತ್ರಿ

ಮಾಯಕೊಂಡ : ಲೋಕಸಭಾ ಕ್ಷೇತ್ರದಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅವರ ಕಾರ್ಯ ವೈಖರಿ ಮತ್ತು ಅಭಿವೃದ್ಧಿ ನೋಡಿ ಕಾಂಗ್ರೆಸ್‌ಗೆ ನಡುಕ ಉಂಟಾಗಿದೆ. ಸಿದ್ದೇಶ್ವರ ಅವರ ದೂರದೃಷ್ಟಿ, ಸಮಾಜಮುಖಿ ಕೆಲಸ ನೋಡಿ ಜನ ಅವರನ್ನು 4 ಬಾರಿ ಸಂಸದರಾಗಿ ಆಯ್ಕೆ ಮಾಡಿದ್ದಾರೆ.

ಕೆರೆಗಳಲ್ಲಿ ವರ್ಷವಿಡೀ ನೀರಿನ ಲಭ್ಯತೆಗೆ ಕ್ರಮ

ಮಾಯಕೊಂಡ : ತುಂಗಭದ್ರಾ ನದಿಯಿಂದ ದಾವಣಗೆರೆ ಮತ್ತು ಜಗಳೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಇನ್ನಷ್ಟು ಬಲಗೊಳಿಸಿ ವರ್ಷವಿಡೀ ಕೆರೆಗಳಲ್ಲಿ ನೀರಿನ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕಾಗಿದೆ

error: Content is protected !!