Category: ರಾಣೇಬೆನ್ನೂರು

Home ರಾಣೇಬೆನ್ನೂರು

ರಾಣೇಬೆನ್ನೂರು : ಕ್ಯಾಂಪಸ್‌ ಕ್ಲಿಕ್ ಕಂಪನಿ ಕಾರ್ಯಾಗಾರ

ರಾಣೇಬೆನ್ನೂರು : ಇಲ್ಲಿನ ಶ್ರಿ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನ. 2 ಮತ್ತು 3 ರಂದು ಬೆಂಗಳೂರಿನ ಕ್ಯಾಂಪಸ್ ಕ್ಲಿಕ್ ಕಂಪನಿಯವರು ಆಯೋಜಿಸಿದ್ದ ಎರಡು ದಿನದ ಪರ್ಸನಾಲಿಟಿ ಇಂಪ್ರೂವ್‌ ಮೆಂಟ್ ಕಾರ್ಯಾಗಾರದಲ್ಲಿ  180 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ರಾಣೇಬೆನ್ನೂರು ಗಾಯತ್ರಿ ಕ್ಯಾಂಪಸ್‌ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ರಾಣೇಬೆನ್ನೂರು : ನಗರದ ಬಿಎಜೆಎಸ್ಎಸ್ ಸಂಸ್ಥೆಯ ಗಾಯತ್ರಿ ಕ್ಯಾಂಪಸ್‌ನಲ್ಲಿ  ಸಂಚಾರಿ ಶ್ರೀ ರಾಮಾಂಜನೇಯ ಸ್ವಾಮಿ ಪೀಠಾಧಿಪತಿ  ಶ್ರೀ ದತ್ತಾತ್ರೇಯ ವಾಸುದೇವ ಜಿಯರ್ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ತಂದೆ ಕೊಟ್ಟ ಸಂಸ್ಕಾರ ಶಾಸಕನನ್ನಾಗಿಸಿದೆ : ಶಾಸಕ ಪ್ರಕಾಶ ಕೋಳಿವಾಡ

ರಾಣೇಬೆನ್ನೂರು : ನಾವು ಸಣ್ಣವರಿದ್ದಾಗಲೇ ಬಡವರ, ದೀನ-ದಲಿತರ, ತುಳಿತಕ್ಕೊಳಗಾದವರ, ಕಷ್ಟ-,ಸುಖಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿದವರು ನನ್ನ ತಂದೆ ಕೆ.ಬಿ.ಕೋಳಿವಾಡರು. ಹಾಗಾಗಿ ಪಿಕೆಕೆ ಇನಿಷಿಯೇಟಿವ್ ಹುಟ್ಟಿಕೊಂಡಿತು.

ಬರ ಅಧ್ಯಯನ : ಹಾವೇರಿ ಜಿಲ್ಲೆಗೆ ರಾಜ್ಯ ಬಿಜೆಪಿ ತಂಡ

ರಾಣೇಬೆನ್ನೂರು : ಬರ ಅಧ್ಯಯನಕ್ಕಾಗಿ ಜಿಲ್ಲೆಗೆ ಆಗಮಿಸಿದ್ದ ರಾಜ್ಯ ಬಿಜೆಪಿ ತಂಡವು ರಾಣೇಬೆನ್ನೂರು ತಾಲ್ಲೂಕಿನ ರಾಹುತನಕಟ್ಟಿ, ಹೂಲಿಹಳ್ಳಿ ಹಾಗೂ ಹಾವೇರಿ ತಾಲ್ಲೂಕಿನ ನೆಲೋಗಲ್ಲ ಗ್ರಾಮದ ರೈತರ ಜಮೀನನಲ್ಲಿ ಸೋಮವಾರ ಬೆಳೆ ಹಾನಿಯ ಕುರಿತು ಸಮೀಕ್ಷೆ ನಡೆಸಿತು.

ರೈತರ ಪಂಪ್‌ಸೆಟ್‍ಗಳಿಗೆ 8 ಗಂಟೆ ವಿದ್ಯುತ್ ಪೂರೈಕೆಗೆ ಆಗ್ರಹ

ರಾಣೇಬೆನ್ನೂರು : ರೈತರ ಪಂಪ್‌ಸೆಟ್‍ಗಳಿಗೆ ಹಗಲು ವೇಳೆ 8 ಗಂಟೆ ವಿದ್ಯುತ್ ಪೂರೈಕೆ ಸೇರಿದಂತೆ, ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ, ನವಯುಗ ಸಂಘಟನೆಯ ನೇತೃತ್ವದಲ್ಲಿ ರೈತರು ಸೋಮವಾರ ಸರ್ಕಾರದ ವಿರುದ್ಧ ಬಾರಕೋಲು ಚಳವಳಿ ನಡೆಸಿದರು.

ಜಯಂತಿ ಆಚರಣೆ ಜೊತೆಗೆ ತತ್ವಾದರ್ಶಗಳ ಅಳವಡಿಕೆ ಅವಶ್ಯ

ರಾಣೇಬೆನ್ನೂರು : ಮಹಾತ್ಮರ ಜಯಂತಿ, ಪುಣ್ಯತಿಥಿ ಆಚರಿಸುವುದರ ಜೊತೆಗೆ ಅವರ ತತ್ವಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಆಚರಣೆ ಗಳಿಗೆ ಮಹತ್ವ ಬರಲಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. 

ಸರ್ಕಾರ ದಿವಾಳಿಯಾಗಿದೆ

ರಾಣೇಬೆನ್ನೂರು : ಬಿಜೆಪಿ ಸರ್ಕಾರ ರಚನೆಯಾಗಿ 5 ತಿಂಗ ಳಲ್ಲಿ ರಾಜ್ಯಾದ್ಯಂತ ಸಾವಿ ರಾರು ಕೋಟಿಗಳ ಅಭಿ ವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು.

ಅನಾಚಾರದ ಹಬ್ಬಗಳ ಆಚರಣೆ: ಕಾಗಿನೆಲೆ ಶ್ರೀ

ರಾಣೇಬೆನ್ನೂರು : ಸ್ವಾಮೀಜಿ ಮಾಂಸಾಹಾರದ ವಿರೋಧಿಯಲ್ಲ. ನಿಮಗೆ ಬೇಕೆನಿಸಿ ದಾಗ ಅವಶ್ಯವಿದ್ದಷ್ಟು ತಂದು ಊಟ ಮಾಡಿ. ಆದರೆ ಅನಾಚಾರದ ಹಬ್ಬ ಹಾಗೂ ಮೌಢ್ಯದ ಆಚರಣೆಯಿಂದ ಕೈಯ್ಯಲ್ಲಿದ್ದ ಹಣ ಕಳೆದುಕೊಂಡು ಸಾಲಗಾರರಾಗುವುದರ ಬಗ್ಗೆ ನನಗೆ ಖೇದವಿದೆ

ನಿಮ್ಮ ಬಯಕೆಗಳನ್ನು ಮಕ್ಕಳ ಮೇಲೆ ಹೇರಬೇಡಿ

ರಾಣೇಬೆನ್ನೂರು : ಶಾಸ್ತ್ರೀಯ ನೃತ್ಯ ಕಲೆಯನ್ನು ಪ್ರೌಢಶಾಲೆ ಹಂತ ಮುಗಿಯುತ್ತಿದ್ದಂತೆ ಈ ಕಲೆಯ ಅಭ್ಯಾಸವನ್ನು ನಿಲ್ಲಿಸುತ್ತಾರೆ. ಅದರಲ್ಲಿಯೂ ಸಾಧನೆ ಮಾಡಿ ಬೆಳೆಯಲು ಸಾಧ್ಯವಿದೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ಡಾ. ಅಭಿನಂದನ ಸಾವಕಾರ ಹೇಳಿದರು.

ತಂತ್ರಜ್ಞಾನ ದುರ್ಬಳಕೆಯಿಂದ ದಾರಿ ತಪ್ಪುವ ಯುವಕರು

ರಾಣೇಬೆನ್ನೂರು : ತಂತ್ರಜ್ಞಾನದ ದುರ್ಬಳಕೆಯಿಂದ ಇಂದಿನ ಯುವಕರು ದಾರಿ ತಪ್ಪುತ್ತಿದ್ದಾರೆ. ಮನೆಯಲ್ಲಿ ಪಾಲಕರು ಉತ್ತಮ ವಾತಾವರಣ ನಿರ್ಮಿಸುವ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕೊಡುವುದು  ಅತೀ ಅವಶ್ಯ

error: Content is protected !!