Category: ರಾಣೇಬೆನ್ನೂರು

Home ರಾಣೇಬೆನ್ನೂರು

ಕ್ರಿಮಿನಾಶಕ ಸಿಂಪರಣೆಗೆ ದ್ರೋಣ್ ಬಳಕೆ ಪಿಕೆಕೆಯಿಂದ ಉಚಿತ ಯಂತ್ರಗಳ ಕೊಡುಗೆ

ರಾಣೇಬೆನ್ನೂರು : ಇಲ್ಲಿನ ಪಿಕೆಕೆ ಇನಿಷಿಯೇಟಿವ್ ಸಂಸ್ಥೆಯಿಂದ ರೈತರ ಬೆಳೆಗಳಿಗೆ ಔಷಧಿ ಸಿಂಪರಣೆಗೆ ದ್ರೋಣ್ ಯಂತ್ರಗಳನ್ನು ಕೊಡುತ್ತಿರುವುದು ಮತ್ತು ಅದನ್ನು ಬಳಸುವ ತಿಳುವಳಿಕೆ ನೀಡುತ್ತಿರುವುದು ಶ್ಲ್ಯಾಘನೀಯ ಎಂದು ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಹೇಳಿದರು.

ರಾಣೇಬೆನ್ನೂರಿನಲ್ಲಿ ಪುನೀತ್ ಹುಟ್ಟುಹಬ್ಬಕ್ಕೆ ಮಜ್ಜಿಗೆ ವಿತರಣೆ

ರಾಣೇಬೆನ್ನೂರು : ಇಲ್ಲಿನ ರಾಜಸ್ಥಾನದ ಚಹಾ ಅಂಗಡಿ ಮದನ್‌ಸಿಂಗ್ ರಜಪೂತ ದಿ. ಪುನೀತ್‌ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಸಾರ್ವಜನಿಕರಿಗೆ ಉಚಿತ ಮಜ್ಜಿಗೆ ವಿತರಿಸಿ ಆಚರಿಸಿದರು.

ರಾಣೇಬೆನ್ನೂರಿನಲ್ಲಿ ಮಹಿಳಾ ದಿನಾಚರಣೆ

ರಾಣೇಬೆನ್ನೂರು : ಇಲ್ಲಿನ ದೇವಾಂಗ ಮಹಿಳಾ ಸಂಘದ ವತಿಯಿಂದ  ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.    ಸುಮಾ ಬಸವರಾಜ ಹಳ್ಳಿಯವರು ಅಧ್ಯಕ್ಷತೆ  ವಹಿಸಿದ್ದರು.

ಜನರನ್ನು, ಶಾಸಕರನ್ನು ನಿರ್ಲಕ್ಷಿಸಿದ್ದೇ ಸಮ್ಮಿಶ್ರ ಸರ್ಕಾರ ಹೋಗಿ ಭ್ರಷ್ಟ ಬಿಜೆಪಿ ಸರ್ಕಾರ ಬರಲು ಕಾರಣ

ರಾಣೇಬೆನ್ನೂರು : ಜನರ, ಶಾಸಕರ ಕಷ್ಟ-ಸುಖ ವಿಚಾರ ಮಾಡಿದ್ದರೆ, ಸಮ್ಮಿಶ್ರ ಸರ್ಕಾರ ಹೋಗ್ತಿರಲಿಲ್ಲ. ಅವರನ್ನು ಅಲಕ್ಷ್ಯ ಮಾಡಿದ್ದರಿಂದ ಸರ್ಕಾರ ಹೋಗಿ ಈ ಭ್ರಷ್ಟ ಸರ್ಕಾರ ಆಡಳಿತಕ್ಕೆ ಬಂದಿತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮಹಿಳೆಯರಿಲ್ಲದ ಪ್ರಪಂಚ ನಶ್ವರ, ಅವರ ರಕ್ಷಣೆ ನಮ್ಮೆಲ್ಲರ ಹೊಣೆ

ರಾಣೇಬೆನ್ನೂರು : ಮಹಿಳೆಯೊಬ್ಬಳೇ ಭೂಮಿ ತಾಯಿಗೆ ಸಮಾನ, ಅವಳಿಲ್ಲದ ಅರೆಕ್ಷಣವನ್ನು ಊಹಿಸಿಕೊಳ್ಳಲಿಕ್ಕೆ ಈ ಸಮಾಜದಿಂದ ಸಾಧ್ಯವಿಲ್ಲ. ಅವಳು ದೈವೀ ಸ್ವರೂಪಿಣಿ, ಅವರನ್ನು ರಕ್ಷಿಸಬೇಕಾದದ್ದು ನಮ್ಮೆಲ್ಲರ ಹೊಣೆ ಎಂದು ರೈತ ಮುಖಂಡ ರವೀಂದ್ರಗೌಡ ಎಫ್.ಪಾಟೀಲ ಹೇಳಿದರು.

ಹಿರೇಬಿದರಿ-ಮಾಕನೂರಲ್ಲಿ ಪಿಯು ಕಾಲೇಜು

ರಾಣೇಬೆನ್ನೂರು : ಬರುವ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ 100 ವಸತಿಯುತ ಪ್ರೌಢ ಶಾಲೆಗಳಲ್ಲಿ ಪಿಯು ಕಾಲೇಜ್ ಸ್ಥಾಪಿಸಲಾಗುವುದು. ಜೊತೆಗೆ ಮಕ್ಕಳಿಗೆ ಗುಣಮಟ್ಟದ ಊಟ ಕೊಡಲು ಪ್ರತ್ಯೇಕ ಟೆಂಡರ್ ಕರೆಯಲಾಗುವುದು

ರಂಗಿನಲಿ ಮಿಂದೆದ್ದ ರಾಣೇಬೆನ್ನೂರು

ರಾಣೇಬೆನ್ನೂರು : ಪ್ರತಿ ವರ್ಷ ತಮ್ಮ ಮಕ್ಕಳು ಮರಿಗಳೊಂದಿಗೆ ಮನೆ ಮುಂದೆಯೇ ಬಣ್ಣ ಎರಚಿಕೊಂಡು ಸಂಭ್ರಮದಲ್ಲಿ ಮಿಂದೇಳುತ್ತಿದ್ದ ಅನೇಕ ಯುವತಿಯರು ಈ ಬಾರಿ ನಗರದಾದ್ಯಂತ ಸಂಚರಿಸಿದ್ದು ಕಂಡು ಬಂದಿತು. 

ಕಾನೂನು ಚೌಕಟ್ಟು ಮೀರಿ ಸಂಪತ್ತು ಹೊಂದಿದ್ದರೆ ಅವರ ವಿರುದ್ಧ ಕ್ರಮ

ರಾಣೇಬೆನ್ನೂರು : ನಮ್ಮ ಪಕ್ಷಕ್ಕೆ ಬಂದವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮಂತ್ರಿಗಳಾಗಿದ್ದಾರೆ. ಅವರು ಎಲ್ಲರೊಡನೆ ವಿಶ್ವಾಸದಿಂದಲೇ ಇದ್ದಾರೆ. ಆದರೆ ನಾರಾಯಣಗೌಡ್ರು ಮಾತ್ರ ಗಲಿಬಿಲಿ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್‌ನಿಂದ ಸಹಾಯ ಧನ-ಉಚಿತ ವಿದ್ಯುತ್‌ನ ಗ್ಯಾರಂಟಿ ಕಾರ್ಡ್ ವಿತರಣೆ

 ರಾಣೇಬೆನ್ನೂರು : ಬಡವರ ಕೈಗೆಟುಕದ ಬೆಲೆ ಏರಿಕೆ, ಜಿಎಸ್‌ಟಿ   ಸುಲಿಗೆ  ಮುಂತಾದ ಜನ ವಿರೋಧಿ ನೀತಿಯ ಬಿಜೆಪಿ ಆಡಳಿತದಿಂದ  ರಾಜ್ಯದ ಜನತೆ ಬಹಳಷ್ಟು ನೋವು ಅನುಭವಿಸುತ್ತಿದ್ದು, ಅವರನ್ನು ಮನೆಗೆ ಕಳಿಸಲು ಚುನಾವಣೆಯ ದಿನಾಂಕ ಕಾಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.

10 ಬಿಜೆಪಿ ಶಾಸಕರ ಬೇನಾಮಿ ಹಣದಿಂದ ರೈತರ ಕೃಷಿ ಸಾಲ ಮನ್ನಾ ಮಾಡಬಹುದು

ರಾಣೇಬೆನ್ನೂರು : ಬಿಜೆಪಿ ಸರ್ಕಾರದ ಪ್ರತಿಯೊಬ್ಬ ಶಾಸಕರದ್ದೂ ಇದೇ  ಮಾಡಾಳು ವಿರುಪಾಕ್ಷಪ್ಪರಂತೆ ಬ್ರಹ್ಮಾಂಡ ಭ್ರಷ್ಟಾಚಾರ,  ಕೇವಲ ಹತ್ತು  ಬಿಜೆಪಿ ಶಾಸಕರ ಮನೆ ಮೇಲೆ ಲೋಕಾಯುಕ್ತ ಸಂಸ್ಥೆ ದಾಳಿ ನಡೆಸಿದರೆ ಬೇಕಾದಷ್ಟು ಬೇನಾಮಿ ಹಣ ಸಿಗುತ್ತದೆ

error: Content is protected !!