Category: ಜಗಳೂರು

ಭಗವಾನ್ ಶ್ರೀ ಕೃಷ್ಣ ಮಹಾನ್ ಮಾನವತಾವಾದಿ

ಜಗಳೂರು : ಭಗವದ್ಗೀತೆ ಮೂಲಕ ಅಧ್ಯಾತ್ಮಿಕ ಸಂದೇಶ ನೀಡಿದ ಭಗವಾನ್ ಶ್ರೀ ಕೃಷ್ಣ ಮಹಾನ್ ಮಾನವತಾವಾದಿ. ಅವರ ಸಂದೇಶಗಳಲ್ಲಿ ವರ್ಗ, ವರ್ಣ ಹಾಗೂ ಲಿಂಗ ಭೇದಗಳಿಗೆ ಸ್ಥಾನವಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಮಾರುಕಟ್ಟೆ ಮೌಲ್ಯ ಅವೈಜ್ಞಾನಿಕ ಏರಿಕೆ ವಿವಿಧ ಸಂಘಟನೆಗಳ ಪ್ರತಿಭಟನೆ

ಜಗಳೂರು : ಉಪನೋಂದಣಿ‌ ಅಧಿಕಾರಿಗಳು ಸ್ಥಿರ ಸ್ವತ್ತುಗಳ ಮಾರುಕಟ್ಟೆ ಮೌಲ್ಯವನ್ನು  ಶೇ.25 ರಿಂದ ಶೇ.30 ರಷ್ಟು ಏರಿಕೆ ಮಾಡುವ ಬದಲು ಶೇ. 100 ರಷ್ಟು ಏರಿಕೆ ಮಾಡಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮತ್ತು ಉಪನೋಂದಣಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪುಣ್ಯದ ಕೆಲಸಕ್ಕೆ ಶುಭ, ಅಶುಭ ಎಂದು ಭಾವಿಸದೆ ಕಾರ್ಯದ ಕಡೆ ಗಮನ ಹರಿಸಬೇಕು

ಜಗಳೂರು : ಪುಣ್ಯದ ಕೆಲಸ ಮಾಡಲು ಶುಭ, ಅಶುಭ ಎಂದು ಭಾವಿಸದೇ ಕಾರ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಬೆಂಗಳೂರಿನ ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠದ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಶ್ರೀ ಮಲ್ಲಿಕಾರ್ಜುನ ದೇವರು ಹೇಳಿದರು.

ಜಗಳೂರು ಕ್ಷೇತ್ರದಲ್ಲಿ ಮಳೆ ಕೊರತೆ, `ಬರಪೀಡಿತ’ ಪಟ್ಟಿಗೆ ಸೇರಿಸಲು ಎಸ್.ವಿ. ರಾಮಚಂದ್ರ ಆಗ್ರಹ

ಜಗಳೂರು : ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಕೊರತೆ ಉಂಟಾಗಿ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿದ್ದು, ಸರ್ಕಾರ ಕ್ಷೇತ್ರವನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂದು ಮಾಜಿ ಶಾಸಕ ಎಸ್. ವಿ. ರಾಮಚಂದ್ರ ಆಗ್ರಪಡಿಸಿದರು.

ನಿರಂತರ ಕಲಿಕೆ, ಕಾದಂಬರಿ, ಬರವಣಿಗೆ ಹವ್ಯಾಸ ರೂಢಿಸಿಕೊಳ್ಳಿ

ಜಗಳೂರು : ರಾಜಕಾರಣಿಗಳು‌‌‌ ಹಾಗೂ ಸರ್ಕಾರಿ ನೌಕರರು ಆಂಗ್ಲ ಭಾಷೆ ವ್ಯಾಮೋಹ ತೊರೆದು, ಸರ್ಕಾರಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದಾಗ ಮಾತ್ರ ಸರ್ಕಾರಿ ಶಾಲೆಗಳ ಉಳಿವು ಸಾಧ್ಯ ಎಂದು  ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕುಂ.ವೀರಭದ್ರಪ್ಪ ಅಭಿಮತ ವ್ಯಕ್ತಪಡಿಸಿದರು.

ಜಗಳೂರು : ಶಿಕ್ಷಕನ ಅಪರೂಪದ ಸಾಧನೆಗೆ ಸರ್ಕಾರದ ಗೌರವ

ಜಗಳೂರು : ತಾಲ್ಲೂಕಿನ  ಬಸವನಕೋಟೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಬಿ.ಕೆ. ಸತೀಶ್ ಅವರು ಈ ವರ್ಷದ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

`ಗ್ಯಾರಂಟಿ’ ಲಾಭ ಪಡೆದು ಮಹಿಳೆಯರು ಸ್ವಾವಲಂಬಿಗಳಾಗಬೇಕು

ಜಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಬಡವರ, ಕೂಲಿಕಾರ್ಮಿಕರ,ಮಹಿಳೆಯರ ಪರವಾಗಿದ್ದು, ಇಂದಿಗೆ 100 ದಿನಗಳನ್ನು ಪೂರೈಸಿದೆ. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳನ್ನು ಪಡೆಯುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಬೇಕು

ಬಸವಾದಿ ಶರಣರ ವಚನಗಳ ಪ್ರಸಾರದಲ್ಲಿ ಸುತ್ತೂರು ಮಠದ ಶ್ರೀಗಳ ಸೇವೆ ಅನನ್ಯ

ಜಗಳೂರು : ಧರ್ಮ ಸಮನ್ವಯ, ಕಾಯಕ, ದಾಸೋಹ ಸೇವೆ, ಶಿಕ್ಷಣ ಪ್ರಸಾರ ಮೂರು ಮಹತ್ತುಗಳ ಮಹಾಮನೆಯಾಗುವುದರ ಜೊತೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಸ್ಥಾಪಿಸಿದ ಕೀರ್ತಿ ಮೈಸೂರಿನ ಸುತ್ತೂರು ಮಠದ  ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗೆ ಸಲ್ಲುತ್ತದೆ

ಜಗಳೂರು ಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ

ಜಗಳೂರು : ತಾಲ್ಲೂಕಿನಾದ್ಯಂತ ರೈತರು ಬಿತ್ತನೆ ಮಾಡಿದ ಮೆಕ್ಕೆಜೋಳ, ಶೇಂಗಾ, ರಾಗಿ, ಈರುಳ್ಳಿ, ಸೂರ್ಯಕಾಂತಿ ಸೇರಿದಂತೆ ವಿವಿಧ  ಬೆಳೆಗಳು ಸಂಪೂರ್ಣ ಒಣಗಿಹೋಗಿವೆ. ರೈತರು ಮಳೆ ಬೆಳೆಯಿಲ್ಲದೆ ಕಂಗಾಲಾಗಿದ್ದಾರೆ. ಸ

ಮಡಿವಾಳ ಸಮಾಜದ ಸಂಘಟನೆಗಾಗಿ ಜಾಗೃತಿ ಅಗತ್ಯ

ಜಗಳೂರು : ನಿತ್ಯ ಕಾಯಕದಲ್ಲಿ ತೊಡಗಿರುವ ಮಡಿವಾಳ ಸಮಾಜದ ಒಗ್ಗಟ್ಟಿನ ಸಂಘಟನೆಗಾಗಿ ಜಾಗೃತಿ ಮೂಡಿಸಲಾಗುತ್ತಿದೆ  ಎಂದು ಚಿತ್ರದುರ್ಗ ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

error: Content is protected !!