
ಹನುಮನಹಳ್ಳಿ ಗೌಡರ ಜಯಪ್ಪ
ದಾವಣಗೆರೆ ತಾಲ್ಲೂಕು ಕಬ್ಬೂರು ಗ್ರಾಮದ ವಾಸಿ ಹನುಮನಹಳ್ಳಿ ಗೌಡರ ಜಯಪ್ಪ (97) ಅವರು ದಿನಾಂಕ 24.4.2024ರ ಬುಧವಾರ ರಾತ್ರಿ 7 ಗಂಟೆಗೆ ನಿಧನರಾದರು.
ದಾವಣಗೆರೆ ತಾಲ್ಲೂಕು ಕಬ್ಬೂರು ಗ್ರಾಮದ ವಾಸಿ ಹನುಮನಹಳ್ಳಿ ಗೌಡರ ಜಯಪ್ಪ (97) ಅವರು ದಿನಾಂಕ 24.4.2024ರ ಬುಧವಾರ ರಾತ್ರಿ 7 ಗಂಟೆಗೆ ನಿಧನರಾದರು.
ದಾವಣಗೆರೆ ಎಸ್‌ಓಜಿ ಕಾಲೋನಿ ನಿವಾಸಿ #190, `ಬಿ’ ಬ್ಲಾಕ್, 5ನೇ ಕ್ರಾಸ್ ವಾಸಿ ನಿವೃತ್ತ ಅಂಗನವಾಡಿ ಶಿಕ್ಷಕಿ ಮಂಜುಳ (67) ಇವರು ದಿನಾಂಕ 22.04.2024ರ ಸೋಮವಾರ ಬೆಳಿಗ್ಗೆ ನಿಧನರಾದರು.
ಹರಿಹರ ತಾಲ್ಲೂಕು ಜಿಗಳಿ ಗ್ರಾಮದ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಡಿ.ಹೆಚ್. ಮಂಜುನಾಥ್ ಅವರ ಸಹೋದರ ಡಿ.ಹೆಚ್. ಮಹಾದೇವಪ್ಪನವರ ಧರ್ಮಪತ್ನಿ ಶ್ರೀಮತಿ ಮಲ್ಲಮ್ಮ (55 ವರ್ಷ) ಇವರು ದಿನಾಂಕ 22.04.2024ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ನಿಧನರಾದರು.
ದಾವಣಗೆರೆ ಸಿಟಿ, ಸರಸ್ವತಿ ಬಡಾವಣೆ, 2ನೇ ಮೇನ್, 4ನೇ ಕ್ರಾಸ್ ವಾಸಿ ಡಿ.ಆರ್. ಮಂಜುಳಮ್ಮ ದೊಡ್ಡಸಿದ್ದವ್ವನಹಳ್ಳಿ (82) ಇವರು ದಿನಾಂಕ 22.04.2024ನೇ ಸೋಮವಾರ ಮಧ್ಯಾಹ್ನ 2.10ಕ್ಕೆ ನಿಧನರಾದರು.
ದಾವಣಗೆರೆ ಎಂ.ಸಿ.ಸಿ. `ಎ’ ಬ್ಲಾಕ್ ಬಡಾವಣೆ, ಬಕ್ಕೇಶ್ವರ ಸ್ಕೂಲ್ ರಸ್ತೆ ನಿವಾಸಿ, ಪತ್ರ ಬರಹಗಾರರಾದ ಎಂ.ಜಿ.ಮಂಜುನಾಥ್ (68) ಇವರು, ದಿನಾಂಕ 22.04.2024ರ ಸೋಮವಾರ ಸಂಜೆ 4.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಎಸ್.ಎಸ್. ಬಡಾವಣೆ `ಎ’ ಬ್ಲಾಕ್ ನಿವಾಸಿ ದಿ. ಹನುಮಂತಪ್ಪ ಮಾಳಕ್ಕಳ್ (ಇಂಜಿನಿಯರ್) ಇವರ ಧರ್ಮಪತ್ನಿ ಅನಸೂಯಮ್ಮ ಮಾಳಕ್ಕಳ್ ಇವರು ದಿನಾಂಕ 22.04.2024ರ ಸೋಮವಾರ ರಾತ್ರಿ 11.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತಾಲ್ಲೂಕು ದೊಡ್ಡಬಾತಿ ಗ್ರಾಮದ ವಾಸಿ ಗುಡಿ ಹಿಂದ್ಲರ ಪೂಜಾರ್ ನಾಗಪ್ಪನವರು ಅವರು ದಿನಾಂಕ : 22.04.2024ರ ಸೋಮವಾರ ರಾತ್ರಿ 9 ಗಂಟೆಗೆ ದೈವಾಧೀನರಾದರು.
ದಾವಣಗೆರೆ ಸಿಟಿ ಶಾಮನೂರು ವಾಸಿ ಪೂಜಾರ್ ರೇಣುಕಮ್ಮ (57) ಅವರು ದಿನಾಂಕ 20.04.2024ರ ಶನಿವಾರ ರಾತ್ರಿ 7.35ಕ್ಕೆ ನಿಧನರಾದರು.
ದಾವಣಗೆರೆ ತಾಲ್ಲೂಕು ಹೊನ್ನೂರು ಗ್ರಾಮದ ವಾಸಿ ಗೌಡ್ರು ಲಿಂ. ರಾಜಶೇಖರಪ್ಪನವರ ಧರ್ಮಪತ್ನಿ ಶ್ರೀಮತಿ ಅನಸೂಯಮ್ಮ ಇವರು ದಿನಾಂಕ 20.04.2024ರ ಶನಿವಾರ ರಾತ್ರಿ 11.20ಕ್ಕೆ ನಿಧನರಾದರು.
ದಾವಣಗೆರೆ, ಎಂಸಿಸಿ ಬಿ ಬ್ಲಾಕ್, ಅಯ್ಯಪ್ಪ ಸ್ವಾಮಿ ದೇವಸ್ಥಾನ ಹಿಂಭಾಗದ ವಾಸಿ ಶಶಿ ಸೋಪ್ ಡಿಸ್ಟ್ರಿಬ್ಯೂಟರ್ ಕುಮಾರಸ್ವಾಮಿ ಅವರ ಪುತ್ರ ಕೆ. ವೆಂಕಟೇಶ್ ಇವರ ಧರ್ಮಪತ್ನಿ ಮೇಘಶ್ರೀ ಇವರು ದಿನಾಂಕ 19.04.2024ರ ಶುಕ್ರವಾರ ಸಂಜೆ 7 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತಾಲ್ಲೂಕು ನೀರ್ಥಡಿ ಗ್ರಾಮದ ವಾಸಿ, ಮಾಜಿ ಛೇರ್ಮನ್ ದಿ|| ಎನ್.ಜಿ. ಚಂದ್ರಶೇಖರ್ ಇವರ ಪುತ್ರ, ಗ್ರಾ.ಪಂ. ಮಾಜಿ ಸದಸ್ಯರಾಗಿದ್ದ ನೀರ್ಥಡಿ ಶ್ರೀ ಜಿ.ಸಿ. ಸುರೇಂದ್ರ ಅವರು ದಿನಾಂಕ 18-04-2024ರ ಗುರುವಾರ ಸಂಜೆ 7 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
# 240, 8ನೇ ಮೇನ್, ದೇವರಾಜ್ ಅರಸ್ ಬಡಾವಣೆ, “ಬಿ’ ಬ್ಲಾಕ್, ದಾವಣಗೆರೆ ವಾಸಿಯಾದ ಶ್ರೀ ಡಾ|| ಸಿ.ಎಂ. ವೀರಭದ್ರಯ್ಯನವರು (81) (ಕ್ಯಾಸ್ಯುಯಾಲಿಟಿ ಮೆಡಿಕಲ್ ಆಫೀಸರ್ ಬಾಪೂಜಿ ಆಸ್ಪತ್ರೆ, ದಾವಣಗೆರೆ.) ಇವರು ದಿನಾಂಕ : 17.04.2024ರ ಬುಧವಾರ ಮಧ್ಯಾಹ್ನ 2.00 ಗಂಟೆಗೆ ನಿಧನರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.