Category: ಚಿತ್ರದುರ್ಗ

Home ಚಿತ್ರದುರ್ಗ

ಮೆಹ್ತಾ ಜೈನ ಮುನಿಯಾಗಿ ಸನ್ಯಾಸತ್ವ

ಇಂದಿನ ದಿನಮಾನಗಳಲ್ಲಿ ಧರ್ಮವನ್ನು ಅಷ್ಟಾಗಿ ಯಾರೂ ಸಹಾ ಸರಿಯಾದ ರೀತಿಯಲ್ಲಿ ಪಾಲನೆ ಮಾಡುತ್ತಿಲ್ಲ. ಇಂದಿನ ಯುವ ಜನಾಂಗ ಧರ್ಮ ಎಂದರೆ ಆಸಕ್ತಿಯನ್ನು ವಹಿಸುತ್ತಿಲ್ಲ.

ಮುರುಘಾರಾಜೇಂದ್ರ ಮಠದಲ್ಲಿ ಬಂಜಾರ, ಲಿಂಗಾಯತ ಸಮಾಜದ ಇಬ್ಬರಿಗೆ ಲಿಂಗದೀಕ್ಷೆ

ಚಿತ್ರದುರ್ಗ : 12ನೇ ಶತಮಾನದಲ್ಲಿ ಲಿಂಗ ಸಂಸ್ಕಾರವನ್ನು ಪಡೆದು ಲಿಂಗಾಯತರು ಶರಣಾ ಯತರಾದರು. ಅದೇ ಪರಂಪರೆಯ ಶೂನ್ಯಪೀಠವಾದ ಶ್ರೀ ಮುರುಘ ರಾಜೇಂದ್ರ ಮಠದಲ್ಲಿ ನೂರಾರು ಸಾಧಕರಿಗೆ ಲಿಂಗದೀಕ್ಷೆ ಮಾಡಲಾಗುತ್ತಿದೆ.

ಗ್ರಹಣ, ಬ್ರಹ್ಮಾಂಡದಲ್ಲಿ ನಡೆಯುವ ನಿಸರ್ಗದತ್ತ ಕ್ರಿಯೆ : ಮುರುಘಾ ಶರಣರು

ವಿಜ್ಞಾನಿಗಳು ಹೇಳಿದ ಹಾಗೆ ಕನ್ನಡಕ ಹಾಕಿ ಕೊಂಡು ನೋಡಿದರೆ ತೊಂದರೆ ಆಗುವುದಿಲ್ಲ. ಸೂರ್ಯಗ್ರಹಣದ ಸಂದರ್ಭದಲ್ಲಿ ಏನೂ ಅಮಂಗಲ ಆಗುವುದಿಲ್ಲ ಎಂದು ಮುರುಘಾ ಶರಣರು ಅಭಿಪ್ರಾಯಪಟ್ಟರು.

error: Content is protected !!