ಲಾಕ್‌ಡೌನ್‌ನಿಂದಾಗಿ ಮನೆ ಆಹಾರ-ಆರೋಗ್ಯ ಅಪಾರ
ಶುದ್ಧಗಾಳಿ ಪಡೆಯು ವಂತಾದ ಬಗ್ಗೆ ಮೊದಲ ಲೇಖನದಲ್ಲೂ, ಶಬ್ಧ ಮಾಲಿನ್ಯ ಕಡಿಮೆಯಾದ ಬಗ್ಗೆ ಎರಡನೇ ಲೇಖನದಲ್ಲೂ ಬರೆದಿದ್ದೆ. ಇದೀಗ ಆಹಾರ ಸಂಬಂಧವಾಗಿ ಪ್ರಸ್ತಾಪಿಸುತ್ತಿದ್ದೇನೆ.
ಶುದ್ಧಗಾಳಿ ಪಡೆಯು ವಂತಾದ ಬಗ್ಗೆ ಮೊದಲ ಲೇಖನದಲ್ಲೂ, ಶಬ್ಧ ಮಾಲಿನ್ಯ ಕಡಿಮೆಯಾದ ಬಗ್ಗೆ ಎರಡನೇ ಲೇಖನದಲ್ಲೂ ಬರೆದಿದ್ದೆ. ಇದೀಗ ಆಹಾರ ಸಂಬಂಧವಾಗಿ ಪ್ರಸ್ತಾಪಿಸುತ್ತಿದ್ದೇನೆ.
ಕಾರ್ಮಿಕರ ಕೊರತೆಯ ಕಾರಣಕ್ಕಾಗಿ ಟೆಕ್ಸ್ಟೈಲ್ಸ್ ಮಿಲ್ಗಳು ಲಾಕ್‌ಡೌನ್ ಗ್ರಹಣದಿಂದ ವಿಮೋಚನೆ ಪಡೆಯುವ ಸೂಚನೆಗಳಂತೂ ಕಾಣಸಿಗುತ್ತಿಲ್ಲ.
ಸಾರ್ವಜನಿಕರಿಂದ ಸಂಗ್ರಹಿಸಿದ ಸ್ವಯಂ ಆಸ್ತಿ ತೆರಿಗೆ ಮತ್ತು ನೀರಿನ ಕಂದಾಯದ ಹಣದಲ್ಲಿ ಕಿಟ್ ಗಳನ್ನು ವಿತರಿಸುತ್ತಿರುವುದು ಅಷ್ಟೊಂದು ಸಮಂಜಸವಲ್ಲ
ಬದುಕಿನಲ್ಲಿ ಉತ್ಸಾಹ ಹುಟ್ಟಿಸಿ, ಮನೆತನಕ್ಕೆ ಧಕ್ಕೆಯಾಗದಂತೆ ಜಾಗ್ರತೆ ವಹಿಸುವ ದಿವ್ಯ ಶಕ್ತಿ ತಾಯಿ. ತಾಯಿ ತೋರಿದ ಬೀಸಣಿಗೆ ಸೌಂದರ್ಯಕ್ಕೆ ಜಗತ್ತು ಬೆರಗಾಗುತ್ತದೆ.
ಜೂನ್ ಅಥವಾ ಜುಲೈ ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಿದೆ ಎಂಬ ಆದೇಶ ಹೊರ ಬೀಳುತ್ತಿದ್ದಂತೆ ಆಟಿಕೆ, ಟಿವಿ. ಮೊಬೈಲ್ ಬಿಟ್ಟು ಮಕ್ಕ ಳು ಪುಸ್ತಕ ಹಿಡಿದು ಕುಳಿತಿದ್ದಾರೆ.
ರ್ಮ ಹಾಗೂ ದೇವರ ಹೆಸರಿನಲ್ಲಿ ಕೋಣ ಅಥವಾ ಇತರೆ ಪ್ರಾಣಿಗಳನ್ನು ಬಲಿ ಕೊಡುವ ಪರಂಪರೆ ನಿಲ್ಲಿಸಬೇಕು.
ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದಿಢೀರನೇ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಾಗಿ ಹೇಳಿರುವುದು ಮಕ್ಕಳಲ್ಲಿ, ಪೋಷಕರಲ್ಲಿ ಆತಂಕ ಉಂಟು ಮಾಡಿದೆ.
ವಿಶ್ವದ ಹಲವು ರಾಷ್ಟ್ರಗಳಲ್ಲಿ ಪಸರಿಸಿರುವ `ಕೊರೊನಾ ವೈರಸ್’ ಜಾಗತಿಕವಾಗಿ ಆತಂಕ ಮೂಡಿಸಿರುವ ಆರೋಗ್ಯ ಸಮಸ್ಯೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ದೇಶ ಜನತಾ ಕರ್ಫ್ಯೂನಲ್ಲಿದೆ.
ಕೊರೊನಾ ಎಂಬ ಕಣ್ಣಿಗೆ ಕಾಣದ ವೈರಾಣು ಮಹಾಮಾರಿ, ಹೆಮ್ಮಾರಿ ಎಂಬ ನಾಮಾಂಕಿತ ದಿಂದ ಕರೆಯಲ್ಪಡುತ್ತದೆ.
ಹಲವಾರು ವರ್ಷಗಳ ಯಾಂತ್ರಿಕ ಜೀವನದಿಂದ ವಿಭಿನ್ನವಾಗಿ ಮನೆಯಲ್ಲಿಯೇ ಇರಬೇಕಾದ ವಿಶಿಷ್ಟ ಪರಿಸ್ಥಿತಿ ಇಂದು ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹಬ್ಬುತ್ತಿರುವುದರಿಂದ ನಿರ್ಮಾಣವಾಗಿದೆ.