ವೈದ್ಯಕೀಯ ಕರ್ತವ್ಯವೇ ನಾವು ಮಾಡಬೇಕಿರುವ ಪೂಜೆ
ನ್ಯೂಯಾರ್ಕ್ ನಗರದಲ್ಲಿರುವ ನಮ್ಮ ಮೊಂಟೆಫಿಯುರೆ ಆಸ್ಪತ್ರೆ ಸುಮಾರು ಅರವತ್ತು ಸಾವಿರ ರೋಗಿಗಳನ್ನು ನೋಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ನ್ಯೂಯಾರ್ಕ್ ನಗರದಲ್ಲಿರುವ ನಮ್ಮ ಮೊಂಟೆಫಿಯುರೆ ಆಸ್ಪತ್ರೆ ಸುಮಾರು ಅರವತ್ತು ಸಾವಿರ ರೋಗಿಗಳನ್ನು ನೋಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ಕೊರೊನಾ ವೈರಸ್ಗಳು ಆರ್ಎನ್ಎ ಅಂಶವುಳ್ಳ ಕೊರೊನಾ ವೈರಿಡೇ ಗುಂಪಿಗೆ ಸೇರಿವೆ.
ಕೊರೊನಾ ವೈರಸ್ನಿಂದ ಮುಕ್ತಿಯಂತು ಇಲ್ಲ. ಆದರೆ ಕೊರೊನಾ ಇರುವುದರಿಂದ ನಮ್ಮಲ್ಲೇ ಇರುವ ಅನೇಕ ಕೆಟ್ಟ ಅಭ್ಯಾಸಗಳಿಗೆ ಮುಕ್ತಿ ಇದೆ.
ಚೇತರಿಸಿಕೊಳ್ಳುವ ಎಲ್ಲಾ ಲಕ್ಷಣಗಳಿದ್ದವು. ಆದರೆ, ಹದಿನಾಲ್ಕು ದಿನಗಳ ನಂತರ ಆತ ಕೊನೆಯುಸಿರೆಳೆದಿದ್ದ. ಕೋವಿಡ್ ಸೋಂಕಿತ ರೋಗಿಯೊಂದಿಗೆ ನನ್ನ ಮೊದಲ ಅನುಭವ ಭೀಕರವಾಗಿತ್ತು!
ಕೊರೊನಾ ಲಾಕ್‌ಡೌನ್ ನಾವೆಲ್ಲಾ ಗಳಿಸುತ್ತಿರುವುದೇನೆಂಬ ಮಾಲಿಕೆಯ ಮೊದಲ ಲೇಖನದಲ್ಲಿ ಶುದ್ಧ ಗಾಳಿ ಪಡೆಯುತ್ತಿರುವ ಬಗ್ಗೆ ಬರೆದಿದ್ದೆ. ಶಬ್ಧ ಮಾಲಿನ್ಯ ತಗ್ಗಿದ ಬಗ್ಗೆ ಈ ಲೇಖನದಲ್ಲಿ ಪ್ರಸ್ತಾಪಿಸುವೆ. ದೃಷ್ಟಿ, ಶಬ್ಧ, ಸ್ಪರ್ಶ, ರುಚಿ, ವಾಸನೆ ಗಳಿಂದಲೇ
ಭಾರತದಲ್ಲಿ ಕೊರೊನ ವೈರಸ್ ಮಹಾಮಾರಿಯ ಅಟ್ಟಹಾಸ ಅಡಗಲು ಎರಡನೇ ‘ಲಾಕ್ ಡೌನ್’ ಜಾರಿಯಲ್ಲಿದೆ. ಇದು ಅಳಿವು, ಉಳಿವಿನ ಪ್ರಶ್ನೆ. ಶತಮಾನಕ್ಕೊಮ್ಮೆ ಜರುಗುವ ವಿದ್ಯಮಾನ. ಈಗ ನಮ್ಮ ಕುತ್ತಿಗೆಗೆ ಬಂದು ನಿಂತಿದೆ. ಈ ಸಂದರ್ಭದಲ್ಲಿ ದೀರ್ಘಕಾಲಿಕ
21ನೇ ಶತಮಾನ ಇನ್ನೊಂದು ಹೆಜ್ಜೆ ಮುಂದೆ ಸಾಗುತ್ತಿದೆ. ದೈಹಿಕ ಶ್ರಮಕ್ಕಷ್ಟೇ ಅಲ್ಲದೇ ಮಾನಸಿಕ ಶ್ರಮಕ್ಕೂ ವಿದಾಯ ಹೇಳುತ್ತಿದೆ. ಮನೆ ಕೆಲಸ ಸ್ವಯಂ ಚಾಲಿತದ ಹಂತ ದಾಟುತ್ತಿದೆ.
ಗ್ಯಾಸ್, ಪಿತ್ತ, ಹುಳಿ ತೇಗು, ಅಸಿಡಿಟಿ, ಎದೆಯುರಿ, ಹೊಟ್ಟೆ ನೋವು ಎಂದು ವರ್ಣಿತವಾಗುವ ಲಕ್ಷಣಗಳು ನಿರ್ದಿಷ್ಟವಾಗಿ ಅಲ್ಲದಿದ್ದರೂ ಬಹುತೇಕವಾಗಿ ಸೂಚಿಸುವ ಕಾಯಿಲೆಯೇ ಗ್ಯಾಸ್ಟ್ರೈಟಿಸ್.
ಕರ್ತವ್ಯ ನಿರತ ವೈದ್ಯಕೀಯ ಸಿಬ್ಬಂದಿಗಳಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಈ ನಡೆಯಿಂದ ಉತ್ಸುಕರಾಗುವ ನಾವು ಹೆಚ್ಚು ಜವಾಬ್ದಾರಿಯುತರಾಗುತ್ತಿದ್ದೇವೆ.
ದಾವಣಗೆರೆಯಂತೂ ಇದ್ದ 2 ಪ್ರಕರಣಗಳು ಗುಣ ಹೊಂದಿ ಹೊಸ ಪ್ರಕರಣಗಳು ದಾಖಲಾಗದೆ, ಹಸಿರು ವಲಯಕ್ಕೆ ಬಂದೇ ಬಿಟ್ಟಿತ್ತು. ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ ಎನ್ನುವ ಹೊತ್ತಿಗೆ ಹೊಸ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿಯೇ ದಾಖಲಾದವು.
`ಮನೋಚಿಕಿತ್ಸೆ’ ಎನ್ನುವುದು ವೈದ್ಯಕೀಯ ರಂಗದಲ್ಲಿರುವ/ಪದ್ಧತಿಯಲ್ಲಿರುವ ಹಲವಾರು ಚಿಕಿತ್ಸೆಗಳಲ್ಲಿ (ಕಲೆಗಳಲ್ಲಿ) ಇದು ಒಂದು ಚಿಕಿತ್ಸೆ.