ಸ್ವಚ್ಛ ಭಾರತ್ – ಗಾಂಧೀಜಿಯವರ ಕನಸು…
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಕಂಡ ಸ್ವಚ್ಚ ಭಾರತ, ಸ್ವಸ್ಥ ಭಾರತ ಎಂಬ ಕನಸನ್ನು ನನಸಾಗಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಕಂಡ ಸ್ವಚ್ಚ ಭಾರತ, ಸ್ವಸ್ಥ ಭಾರತ ಎಂಬ ಕನಸನ್ನು ನನಸಾಗಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ.
ಮಾಗಿದ ವ್ಯಕ್ತಿತ್ವ, ಅಸ್ಖಲಿತವಾದ ಪಾಂಡಿತ್ಯಪೂರ್ಣ ವಾಗ್ಝರಿ, ಯಾವುದನ್ನಾದರೂ ಧೈರ್ಯದಿಂದ ಎದುರಿಸಿ, ಗುರಿ ಮುಟ್ಟಬಲ್ಲೆನೆಂಬ ಛಲ.
ರೇಣುಕ, ಬುದ್ಧ, ಬಸವ, ಏಸು, ಮಹಾವೀರ, ಪೈಗಂಬರ ಮೊದಲಾದ ಮಹನೀಯರು ಈ ಪ್ರಪಂಚವೇ ಕಂಡ ಪರಮ ಶಾಂತಿಯ ವಿಶಾಲ ವೃಕ್ಷಗಳು.
ನಮ್ಮ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಇತರೆಲ್ಲಾ ಗಿಡಮರಗಳ ಜೊತೆಗೆ ನೂರಾರು ಮಾವಿನ ಗಿಡಗಳನ್ನೂ ಬೆಳೆಸಿದ್ದೇವೆ. ಸುತ್ತಮುತ್ತ ಮರ ಗಿಡಗಳು ಹೆಚ್ಚಿದ್ದಷ್ಟೂ ಸ್ವಚ್ಛ ಉಸಿರು ಸಿಗುತ್ತದೆ. ಜೀವ ಆರೋಗ್ಯದಿಂದಿರುತ್ತದೆ ಅನ್ನೋ ವಿಷಯ ಹೊಸದೇನಲ್ಲ. ಜೀವಪರ
ದೇವರ ಪೂಜೆ ಮತ್ತು ಪ್ರಾರ್ಥನೆ ಅಂತರಂಗದ ಆತ್ಮೋನ್ನತಿಗಾಗಿ, ನಿತ್ಯನಿರತಿಶಯವಾದ ಸಚ್ಚಿದಾನಂದದ ಸಾಕ್ಷಾತ್ಕಾರಕ್ಕಾಗಿ, ಭವಬಂಧನಗಳಿಂದ ಮುಕ್ತಿ ಯನ್ನು ಪಡೆಯಲು; ಸಾವಿನ ದವಡೆಯಿಂದ ಪಾರಾಗಲು ಅಲ್ಲ.
ದೀಪ ಬೆಳಗಿಸುವುದು ಭಾರತೀಯ ಪರಂಪರೆ. ಬಸವ ಪರಂಪರೆಯಲ್ಲಿ `ಜ್ಯೋತಿಯ ಬಲ ದಿಂದ ತಮಂಧದ ಕೇಡು ನೋಡಯ್ಯಾ’ ಎನ್ನುವರು ಬಸವಣ್ಣನವರು.
‘ಕಲ್ಲು ಎಷ್ಟೇ ಕಾಲ ನೀರಲ್ಲಿದ್ದರೂ ನೆನೆದು ಮೃದುವಾಗದು’. ಈ ನುಡಿಗಟ್ಟು ಬಸವಣ್ಣನವರದು. ಕಲ್ಲನ್ನು ಬೇಕಾದರೆ ಮೃದುಗೊಳಿಸಬಹುದು.
ಶರಣರದೃಷ್ಟಿಯಲ್ಲಿ ಯೋಗದ ಮರ್ಮದ ತುಡಿತ ನಮ್ಮಲ್ಲಿ ಕರಗತವಾಗಬೇಕು.
ಸಾಧಕನಲ್ಲಿ ಭಕ್ತಿ ಅರಳಲು ಆತ ಮಾಡಬೇಕಾದದ್ದೇನು ಎನ್ನುವ ರಹಸ್ಯ ಪ್ರಭುದೇವರ ಈ ವಚನದಲ್ಲಿದೆ.