ಪಾಲಿಕೆ: ಮುಂದುವರಿದ ಕಮಲ ಪಾರುಪತ್ಯ Janathavani February 25, 2021 ಮಹಾನಗರ ಪಾಲಿಕೆ ಎರಡನೇ ಅವಧಿಯ ಮೇಯರ್ ಆಗಿ 25ನೇ ವಾರ್ಡ್ನ ಎಸ್.ಟಿ. ವೀರೇಶ್ ಹಾಗೂ ಉಪ ಮೇಯರ್ ಆಗಿ 44ನೇ ವಾರ್ಡ್ನ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾಗಿದ್ದಾರೆ.