ಕನ್ನಡ ಅನ್ನದ ಭಾಷೆಯಾಗಲಿ
ಕನ್ನಡ ಅಮ್ಮನ ಭಾಷೆ ಮಾತ್ರವಲ್ಲದೆ, ಅನ್ನದ ಭಾಷೆಯೂ ಆಗಬೇಕಿದೆ. ಮೊಬೈಲ್ – ಲ್ಯಾಪ್‌ಟಾಪ್ ಇತ್ಯಾದಿ ಬಳಸುವ ಯುವ ಸಮೂಹ ಅಲ್ಲಿಯೂ §ಕನ್ನಡ ದರ್ಶನ¬ ಪಡೆಯುವಂತೆ ಮಾಡಬೇಕಿದೆ ಎಂದು ದಾವಣಗೆರೆ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎನ್.ಟಿ. ಎರಿಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.