15 ದಿನಕ್ಕೊಮ್ಮೆ ವಿಶೇಷ ಡ್ರೈವ್ ಮೂಲಕ ಕಲ್ಲು ಕ್ವಾರಿ ಪರಿಶೀಲನೆ Janathavani February 26, 2021 ಕಲ್ಲು ಕ್ವಾರಿಗಳಲ್ಲಿ ನಿಯಮ ಉಲ್ಲಂಘಿಸಿ ಸ್ಪೋಟಕ ಬಳಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನು ಮುಂದೆ 15 ದಿನಕ್ಕೊಮ್ಮೆ ವಿಶೇಷ ಡ್ರೈವ್ ಮೂಲಕ ಪೊಲೀಸ್ ಹಾಗೂ ಗಣಿ ಮತ್ತು ಭೂ ವಿಜಾನ ಇಲಾಖೆ ಜಂಟಿಯಾಗಿ ಪರಿಶೀಲನೆ ಕೈಗೊಳ್ಳಲಿವೆ