![](https://janathavani.com/wp-content/uploads/2024/05/12-evanna-06.05.2024.jpg)
ಭಾನುವಳ್ಳಿ : ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಚಿವ ರೇವಣ್ಣ ಮತಯಾಚನೆ
ಮಲೇಬೆನ್ನೂರು : ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಗಳಿಂದ ಹೆಣ್ಣು ಮಕ್ಕಳು ಹಾದಿ ತಪ್ಪುತಿದ್ದಾರೆ ಎಂದವರ ಕುಟುಂಬವೇ ಹಾದಿ ತಪ್ಪಿರುವ ಘಟನೆ ನಿಮ್ಮ ಮುಂದಿದೆ ಎಂದು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಹೇಳಿದರು.