ಹದಗೆಟ್ಟ ನೈರ್ಮಲ್ಯ : ದುರಸ್ತಿಗೆ ಆಗ್ರಹ
ಪಿ.ಬಿ. ರಸ್ತೆಯ ಪೂಜಾ ಹೋಟೆಲ್ ಎದುರು, ಸೊಸೈಟಿ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಇರುವ ಮಳಿಗೆಗಳ ಮುಂಭಾಗದ ಪಾರ್ಕಿಂಗ್‌ನಲ್ಲಿ ಮಳೆ ನೀರು ಹರಿಯದೇ ಕೆಸರು ಗದ್ದೆಯಂತಾಗಿದೆ.
ಪಿ.ಬಿ. ರಸ್ತೆಯ ಪೂಜಾ ಹೋಟೆಲ್ ಎದುರು, ಸೊಸೈಟಿ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಇರುವ ಮಳಿಗೆಗಳ ಮುಂಭಾಗದ ಪಾರ್ಕಿಂಗ್‌ನಲ್ಲಿ ಮಳೆ ನೀರು ಹರಿಯದೇ ಕೆಸರು ಗದ್ದೆಯಂತಾಗಿದೆ.
ನಗರದ ಎ.ವಿ.ಕೆ ರಸ್ತೆಯ ಲಿಬರ್ಟಿ ಶೋರೂಂ ಎದುರು ಗುಂಡಿ ಬಿದ್ದ ರಸ್ತೆಯಲ್ಲಿ ನಿತ್ಯವೂ ಅಪಘಾತಗಳು ಸಂಭವಿಸುತ್ತಲೇ ಇವೆ. ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರೂ ನಾಗರಿಕರಿಗೆ ಬೆಲೆ ಇಲ್ಲದಂತಾಗಿದೆ.
ನಿನ್ನೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಧನಂಜಯ ಕಡ್ಲೇಬಾಳ್, ಚಂದ್ರಶೇಖರ ಪೂಜಾರ್ ಮುಂತಾದವರು ಭದ್ರಾ ಡ್ಯಾಂಗೆ ಖುದ್ದು ಭೇಟಿ ನೀಡಿದ್ದರು.
ದಾವಣಗೆರೆಯ ವಿದ್ಯಾರ್ಥಿ ಭವನ ವೃತ್ತದಿಂದ ಅಂಬೇಡ್ಕರ್ ವೃತ್ತಕ್ಕೆ ಹೋಗುವ ರಸ್ತೆ ಇದು. ಇಲ್ಲಿ ತುಸು ಮಳೆಯಾದರೂ ರಸ್ತೆಯಲ್ಲಿ ಬಹಳಷ್ಟು ನೀರು ನಿಲ್ಲುತ್ತದೆ.
ದಾವಣಗೆರೆ ಹಾಗೂ ಹರಿಹರದ ಮಾರ್ಗ ಮಧ್ಯೆ ಇರುವ ದೊಡ್ಡಬಾತಿ ಸಮೀಪದ ಕೆರೆಗೆ ತಡೆ ಗೋಡೆ ಇಲ್ಲದಿರುವುದು ಸಂಚಾರಿಗಳಿಗೆ ಸಂಕಟ ತಂದಿದೆ.
ದಾವಣಗೆರೆ ನಗರದ ನ್ಯಾಯಾಲಯ ಸಂಕೀರ್ಣದ ಆವರಣದ ಮುಂಭಾಗ ಪಾದಚಾರಿ ಮಾರ್ಗದಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಪಾಯಕ್ಕೆ ಆಹ್ವಾನ ಮಾಡುವಂತಿದೆ.
ಗ್ರಾಮದ ಶುಚಿತ್ವಕ್ಕೆ ಆದ್ಯತೆ ನೀಡುವಲ್ಲಿ ಕೆಲವು ಗ್ರಾಮ ಪಂಚಾಯಿತಿಗಳು ಅಸಡ್ಡೆ ತೋರುತ್ತಿವೆ. ಶುಚಿತ್ವಕ್ಕೆ ಆದ್ಯತೆ ನೀಡದ ಗ್ರಾಮ ಪಂಚಾಯಿತಿ ವಿರುದ್ಧ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು.
ಮೇ 18ರಂದು ಜನತಾವಾಣಿ ಪತ್ರಿಕೆಯಲ್ಲಿ ಓದುಗರ ಪತ್ರದ ಮೂಲಕ `ರಸ್ತೆಯಲ್ಲಿರುವ ಹೊಂಡವನ್ನು ಮುಚ್ಚಿಸಿ’ ಎಂಬ ಶೀರ್ಷಿಕೆಯಡಿ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ, ಕರ್ನಾಟಕದಲ್ಲಿ ಎಲ್ಲಿಯೂ ಇಲ್ಲದ `ರಾಹು-ಕೇತು’ಗಳ ಗುಡಿ ಕಟ್ಟಲು ದಾನಕ್ಕೆ ವಿನಂತಿ ಮಾಡಲಾಗಿದೆ.
ಇತ್ತೀಚಿನ ಫಯಾಜ್, ಪ್ರಜ್ವಲ್ರ ಸಮಾಜ ಕಂಟಕ ಪ್ರಮಾದಗಳು ಕರುನಾಡಿನ ಮಾನವೀಯತೆ ಅಂಶವುಳ್ಳ ಸರ್ವರೂ ತಲೆತಗ್ಗಿಸಬೇಕಾದ ಅಮಾನವೀಯ ಕೃತ್ಯ.
ಜನನ ಹಾಗೂ ಮರಣ ಪ್ರಮಾಣ ಪತ್ರಗಳಿಗೆ ಆನ್ಲೈನ್ ಮೂಲಕ ಅರ್ಜಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಜನರಿಗೆ ಅನುಕೂಲಕರ.
ನಗರದ ಪ್ರತಿಷ್ಠಿತ ರಸ್ತೆಗಳಲ್ಲಿ ಒಂದಾದ ಎ.ವಿ.ಕೆ. ಕಾಲೇಜು ರಸ್ತೆ ಯಲ್ಲಿ ಹೊಂಡ ಬಿದ್ದಿದ್ದು, ವಾಹನಗಳು ವೇಗವಾಗಿ ಬಂದಾಗ ಈ ಸಣ್ಣ ಹಳ್ಳವು ಗಮನಕ್ಕೆ ಬಾರದೇ ಅವಘಡ ಆಗಲು ಸ್ವಾಗತ ಮಾಡುವಂತಿದೆ.