ಖಾಲಿ ನಿವೇಶನ ಸ್ವಚ್ಛಗೊಳಿಸಿ, ಬೀದಿ ದೀಪ ಸರಿಪಡಿಸಿ..!
ಇಲ್ಲಿನ ಸರಸ್ವತಿ ನಗರದ `ಎ ಬ್ಲಾಕ್, 3ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆಯಲ್ಲಿನ ಖಾಲಿ ನಿವೇಶನದಲ್ಲಿ ಕಸ-ಕಡ್ಡಿ ತುಂಬಿಕೊಂಡಿರುವುದರಿಂದ ಅಲ್ಲಿ ಹುಳ-ಹುಪ್ಪಡಿಗಳ ಕಾಟ ಹೆಚ್ಚಾಗಿದೆ.
ಇಲ್ಲಿನ ಸರಸ್ವತಿ ನಗರದ `ಎ ಬ್ಲಾಕ್, 3ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆಯಲ್ಲಿನ ಖಾಲಿ ನಿವೇಶನದಲ್ಲಿ ಕಸ-ಕಡ್ಡಿ ತುಂಬಿಕೊಂಡಿರುವುದರಿಂದ ಅಲ್ಲಿ ಹುಳ-ಹುಪ್ಪಡಿಗಳ ಕಾಟ ಹೆಚ್ಚಾಗಿದೆ.
ನಗರದ ಎಸ್.ಪಿ.ಎಸ್. ನಗರದ ರಿಂಗ್ ರಸ್ತೆಯಲ್ಲಿ ಇರುವ ವಿಭಜಕಗಳಲ್ಲಿ ಅವೈಜ್ಞಾನಿಕವಾಗಿ ಅಲ್ಲಲ್ಲಿ ತೆರವುಗೊಳಿಸಲಾಗಿದೆ. ಸಾರ್ವಜನಿಕರು ಇತ್ತ ಭಾಗದಿಂದ ಅತ್ತ ಭಾಗಕ್ಕೆ ಸಾಗಲು ಸುಲಭವಾಗಲೆಂದು ಇರುವಂತಹ ಕಬ್ಬಿಣದ ವಿಭಜಕಗಳನ್ನು ಕೆಲವು ಕಡೆ ತೆರವು ಮಾಡಲಾಗಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ನಾಗರಸನಹಳ್ಳಿಯಿಂದ ಕೂಲಂಬಿಗೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದ್ದು, ಪ್ರತಿದಿನ ಓಡಾಡುವ ಜನರಿಗೆ ತುಂಬಾ ತೊಂದರೆಯಾಗುತ್ತಿದೆ.
ನಗರದ ಪ್ರತಿ ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸುವ ವಾಹನಗಳಲ್ಲಿ ಇನ್ನು ಮುಂದೆ ವಚನಕಾರರ `ವಚನ ಗೀತೆ’ ಬಳಸಲು ಅಧಿಕಾರಿಗಳು ಸೂಚಿಸಬೇಕು.
ವಿಶ್ವದ ಅತ್ಯಂತ ಶ್ರೀಮಂತ ದೇವರು ಎನಿಸಿಕೊಂಡಿರುವ, ಮತ್ತು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಧಾರ್ಮಿಕ ಕ್ಷೇತ್ರ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕಳೆದ ವಾರ ಕುಟುಂಬ ಸಮೇತರಾಗಿ, ಶಿವಮೊಗ್ಗ ವಿಮಾನ ನಿಲ್ದಾಣದಿಂದ, ವಿಮಾನದ ಮೂಲಕ ತಿರುಪತಿಗೆ ತೆರಳಿದೆವು.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತುಮಕೂರಿನಿಂದ ಬೆಂಗಳೂರುವರೆಗೆ ಹೋಗುವಾಗ ನೆಲಮಂಗಲದಿಂದ ತುಮಕೂರಿನ ಟೋಲ್‌ವರೆಗೆ ರಸ್ತೆಯಲ್ಲಿ ಹಾಕಿರುವ ಹಂಪ್ಸ್‌ಗಳಿಗೆ ಯಾರು ಪರ್ಮಿಶನ್ ಕೊಟ್ಟಿರುವರೋ ಗೊತ್ತಿಲ್ಲ.
ದಾವಣಗೆರೆ – ಜೀವಕ್ಕೆ ಅಪಾಯ ಇದೆಯೆಂದು ಆಸ್ಪತ್ರೆಗೆ ಬರುವ ಜನತೆಗೆ ಈ ಆಸ್ಪತ್ರೆಗೆ ಬರುವವರ ಜೀವಕ್ಕೇ ಖಂಡಿತವಾಗಿ ಅಪಾಯ ಇದೆ!?
ವಿವಾಹಿತ ಮಹಿಳೆಯರು ಯಾವುದೋ ವೈಯುಕ್ತಿಕ ದ್ವೇಷಕ್ಕಾಗಿ,ತಮ್ಮ ಪತಿ ಮತ್ತವರ ಕುಟುಂಬದ ವಿರುದ್ಧ ಸುಳ್ಳು ವರದಕ್ಷಿಣೆ ಕಿರುಕುಳ ದಾಖಲಾತಿ ಪ್ರಕರಣಗಳು ದುರ್ಬಳಕೆಯಾಗುತ್ತಿರುವ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ತೀವ್ರ ಕಳವಳ ವ್ಯಕ್ತಪಡಿಸಿದೆ.
ನಗರದ ಬಿಐಇಟಿ ರಸ್ತೆಯ ಹಳೇ ಆರ್.ಟಿ.ಓ ಬಳಿ ಇರುವ ಪಾದಚಾರಿ ರಸ್ತೆಯ ಕಾಮಗಾರಿ ಸ್ಥಗಿತಗೊಂಡಿ ದ್ದರಿಂದ ಅಲ್ಲಿನ ಜಲ್ಲಿಕಲ್ಲು, ಮರಳು ಗುಂಪಿ ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ.
ರಾಜ್ಯದಲ್ಲಿ ಕೆಲವು ವರ್ತಕರು ಗ್ರಾಹಕರಿಗೆ ಅನ್ಯ ಭಾಷೆಯಲ್ಲಿ ಬಿಲ್‌ಗಳನ್ನು ಕೊಡುವ ಮೂಲಕ ವ್ಯವಹಾರ ಮಾಡುತ್ತಿರುವುದನ್ನು ನಿಯಂತ್ರಿಸುವ ಮೂಲಕ ಕನ್ನಡ ಭಾಷೆಯಲ್ಲಿ ವ್ಯವಹಾರ ಮಾಡುವಂತೆ ಎಚ್ಚರಿಸಬೇಕಿದೆ.
ದಾವಣಗೆರೆ ನಗರದಲ್ಲಿ ದಿನ ಕಳೆದಂತೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಹಿರಿಯ ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಚಿಕ್ಕ ಮಕ್ಕಳು ರಸ್ತೆಯಲ್ಲಿ ಸಂಚರಿಸಲು ಭಯದ ವಾತಾವರಣ ನಿರ್ಮಾಣವಾಗುತ್ತಿದೆ.
ದಾವಣಗೆರೆ ನಗರದಲ್ಲಿ ಒಂದಿಷ್ಟು ಸೀಟು ಆಟೋಗಳ ಸಂಖ್ಯೆ ಹೆಚ್ಚಿವೆ. ಆ ಆಟೋದಲ್ಲಿ ಗರಿಷ್ಠ ಎಷ್ಟು ಪ್ರಯಾಣಿಕರು ಇರಬಹುದು? ಎಂಬುದು ಹಲವರ ಪ್ರಶ್ನೆ ಆಗಿದೆ. ಎಡ ಬಲಕ್ಕೆ ತಿರುವು ತೆಗೆದುಕೊಳ್ಳುವ ಆಟೋ ಚಾಲಕರನ್ನು ಕಂಡಾಗ ಒಳಗೆ ಕುಳಿತಿರುವ ಪ್ರಯಾಣಿಕರು ಎಷ್ಟರ ಮಟ್ಟಿಗೆ ಸುರಕ್ಷಿತ? ಎಂಬ ಪ್ರಶ್ನೆಯೂ ಮೂಡುತ್ತದೆ.