Category: ಓದುಗರ ಪತ್ರ

Home ಓದುಗರ ಪತ್ರ

ಹೆಲ್ಮೆಟ್ ಖರೀದಿಗೆ ಸಾಲ ನೀಡಿ..

ಕೊರೊನಾ ಬಂದು ಇಡೀ ಜಗತ್ತಿನ ಆರ್ಥಿಕ ಸ್ಥಿತಿ ಸ್ತಬ್ಧವಾಗಿರುವ ಈ ಸಂದರ್ಭದಲ್ಲಿ ದಾವಣಗೆರೆ ಸಂಚಾರಿ ಪೊಲೀಸರು ದ್ವಿಚಕ್ರ ವಾಹನ ಸವಾರರ ಬಳಿ ಇದ್ದ ಹೆಲ್ಮೆಟ್‌ಗಳನ್ನು ಕಿತ್ತುಕೊಂಡು ಐಎಸ್‌ಐ ಮಾರ್ಕಿನ ಹೆಲ್ಮೆಟ್‌ಗಳನ್ನೇ ಬಳಸಬೇಕೆಂದು ಸೂಚಿಸುತ್ತಿದ್ದಾರೆ.

ಐಎಸ್ಐ ಮಾರ್ಕ್‌ನ ಹೆಲ್ಮೆಟ್ ಕಡ್ಡಾಯದ ಹಿಂದೆ ಕಾಣದ ಕೈಗಳ ಕೈವಾಡ

ಜಿಲ್ಲಾ ರಕ್ಷಣಾಧಿಕಾರಿಗಳು ಐಎಸ್ಐ  ಮಾರ್ಕಿನ ಹೆಲ್ಮೆಟ್‌ ಗಳನ್ನು ಕಡ್ಡಾಯಗೊಳಿಸಿರು ವುದನ್ನು ನೋಡಿದರೆ, ಯಾವುದೋ ಪ್ರಭಾವಕ್ಕೊ ಳಗಾಗಿ ಅಥವಾ ಕಾಣದ ಕೈಗಳ ಒತ್ತಡಕ್ಕೆ ಮಣಿದು ಈ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ.

ದಾರಿ ತಪ್ಪಿದ ಯುವಕರಿಗೆ ‘ಹನುಮಂತರಾಯ’ ಸಂಜೀವನಾಗಲಿ

1965 ರಲ್ಲಿ ಭೂಮಿಗೆ ತುಂಬಾ ಅಪಾಯಕಾರಿ ಎಂದು ಡಿಡಿಟಿ ಪೌಡರನ್ನು ಬ್ಯಾನ್ ಮಾಡಿದ್ದರು. ಆದರೆ ಭೂಮಿ ಪುತ್ರರಾದ ಯುವ ಜನಾಂಗಕ್ಕೆ ಈಗಿನ ಡಿಡಿಟಿ ಯಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಗೊತ್ತಿದ್ದರೂ ಇದನ್ನು ಬ್ಯಾನ್ ಮಾಡದಿರುವುದು ಶೋಚನೀಯ.

ಜೈನ ಸಮುದಾಯದಿಂದ ಕೋವಿಡ್ ಕೇರ್ ಸೆಂಟರ್: ಶ್ಲಾಘನೀಯ ಕಾರ್ಯ

ಜೈನ ಸಮುದಾಯದವರು ಆವರಗೆರೆ ಬಳಿ ಸುಸಜ್ಜಿತವಾದ ಕೋವಿಡ್ ಕೇರ್ ಸೆಂಟರ್ ತೆರೆದಿರುವುದು ನಿಜಕ್ಕೂ ಪ್ರಶಂಸನೀಯ ವಾಗಿದ್ದು, ಇತರೆ ಸಮುದಾಯದವರಿಗೆ ಪ್ರೇರಣೆಯಾಗಲಿ.

ಕೋವಿಡ್-19 ಗೆ ಧೈರ್ಯವೇ ಮೊದಲ ಮದ್ದು. ಭಯ, ಉದಾಸೀನವೇ ಶತ್ರು

ಪ್ರಪಂಚಾದ್ಯಂತ ಕೋವಿಡ್-19 ರಿಂದ ಜನರು ತತ್ತರಿಸಿ ಹೋಗಿದ್ದಾರೆ. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ಆತಂಕಪಡುವ ವಿಷಯವೇನೆಂದರೆ ನಗರದಲ್ಲಿ ಪ್ರತಿದಿನ 200 – 300 ಪಾಸಿಟಿವ್ ಕೇಸ್ ಗಳು ಬರುತ್ತಿವೆ. 

ಹದಗೆಟ್ಟ ರಸ್ತೆಯತ್ತ ಅಧಿಕಾರಿಗಳು ಗಮನ ಹರಿಸುವರೇ..

ಕೊರೊನಾ ವೈರಸ್ ತಡೆಯುವಲ್ಲಿ ಕಳೆದ 4 ತಿಂಗಳಿನಿಂದ ಶ್ರಮಿಸುತ್ತಿರುವ ನಗರದ ಕೊರೊನಾ ವಾರಿಯರ್ಸ್‌ಗಳಿಗೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯಿಂದ ಸನ್ಮಾನಿಸಲಾಯಿತು.

ಒಂದು ದಿನ ‍’ಹುಸಿ ಕೊರೊನಾ’ ಸಂತ್ರಸ್ತೆ !

ಕೊರೊನಾ ಕೆಲವರಿಗೆ ವಾರ, ಕೆಲವರಿಗೆ ಹದಿನೈದು ದಿನ, ಇನ್ನು ಕೆಲವರಿಗೆ ತಿಂಗಳ ಕಾಲ ಕಾಡುತ್ತದೆ. ಆದರೆ, ನನಗೆ ಕಾಡಿದ್ದು ಒಂದೇ ದಿನ. ಯಾಕೆಂದರೆ ಬಂದಿದ್ದು ನಿಜವಾದ ಕೊರೊನಾ ಅಲ್ಲ, ಟೆಸ್ಟ್‌ನಲ್ಲಿ ಬಂದಿದ್ದ ಹುಸಿ ಕೊರೊನಾ!

ಹಣ್ಣು ಮಾಗುವಿಕೆಗೆ ರಾಸಾಯನಿಕ ಪೌಡರ್‌ ಬಳಕೆ

ಹಣ್ಣು ಮಾರುವವರು ರಾವಸಾಯನಿಕ ಪೌಡರ್ ಬಳಸಿ ಬಾಳೆಹಣ್ಣು, ಮಾವಿನ ಹಣ್ಣು, ಸಪೋಟಾ ಹಣ್ಣು ಸೇರಿದಂತೆ ಇತರೆ ಹಣ್ಣುಗಳನ್ನು ಕೃತಕವಾಗಿ ಮಾಗಿಸುತ್ತಿದ್ದು, ಜನರು ಈ ವಿಷಮಯ ಹಣ್ಣನ್ನು ಸೇವಿಸುತ್ತಿದ್ದಾರೆ.

ಕೊರೊನಾ ವಾರಿಯರ್ಸ್‌ಗಳ ಕಾಳಜಿಗೆ ಹ್ಯಾಟ್ಸಾಪ್

ಎಂಸಿಸಿ ಬಿ ಬ್ಲಾಕ್‌ನಲ್ಲಿ ನಾವು ವಾಸವಾಗಿದ್ದು, ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ವರ್ಗದವರು ಆಗಮಿಸಿ ರಸ್ತೆಯ ಎಲ್ಲರನ್ನೂ ವಿಚಾರಿಸಿ, ಸೋಂಕಿತ ವ್ಯಕ್ತಿಯನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋದರು.

ಇದ್ಯಾವ ನ್ಯಾಯ?

ಸರ್ಕಾರಿ ಶಾಲಾ ಶಿಕ್ಷಕರ ವೇತನದಲ್ಲಿ ಒಂದಷ್ಟು ಭಾಗ ಖಾಸಗಿ ಶಾಲಾ ಶಿಕ್ಷಕರಿಗೆ ಕೊಡುವ ಮನಸ್ಸು ಮಾಡಿ ಎಂದು ಶಿಕ್ಷಣ ಸಚಿವರು ಮಾನವೀಯ ದೃಷ್ಟಿಯಿಂದ ವಿನಂತಿ ಮಾಡಿರುವ ಸುದ್ದಿ ಹರಿದಾಡಿ ನೂರಾರು ಚರ್ಚೆಗೆ ಗ್ರಾಸವಾಗಿದೆ.

error: Content is protected !!