ಹಳೇ ಊರಿನ ಭಾಗದಲ್ಲಿದ್ದ ಮೇಲ್ಸೇತುವೆ ಮರು ನಿರ್ಮಿಸಿ ಕೊಡಿ
ದಾವಣಗೆರೆ ನಗರದಲ್ಲಿ ರೈಲ್ವೇ ನಿಲ್ದಾಣ ಮರು ನಿರ್ಮಾ ಣವಾಗು ತ್ತಿದ್ದು ಕಾಮಗಾರಿಯು ವೇಗವಾಗಿ ನಡೆಯುತ್ತಿರುವುದು ಸಂತಸದಾಯಕ ವಿಚಾರವಾಗಿದೆ.
ದಾವಣಗೆರೆ ನಗರದಲ್ಲಿ ರೈಲ್ವೇ ನಿಲ್ದಾಣ ಮರು ನಿರ್ಮಾ ಣವಾಗು ತ್ತಿದ್ದು ಕಾಮಗಾರಿಯು ವೇಗವಾಗಿ ನಡೆಯುತ್ತಿರುವುದು ಸಂತಸದಾಯಕ ವಿಚಾರವಾಗಿದೆ.
ದಾವಣಗೆರೆ ನಗರದಲ್ಲಿ ರೈಲ್ವೇ ನಿಲ್ದಾಣ ಮರು ನಿರ್ಮಾ ಣವಾಗು ತ್ತಿದ್ದು ಕಾಮಗಾರಿಯು ವೇಗವಾಗಿ ನಡೆಯುತ್ತಿರುವುದು ಸಂತಸದಾಯಕ ವಿಚಾರವಾಗಿದೆ.
ಕೆರೆ ಅಭಿವೃದ್ಧಿಗೇನು ಬೇಕು? ದಾವಣಗೆರೆ ನಗರದ ಕುಂದುವಾಡ ಕೆರೆಯನ್ನು ಅಭಿವೃದ್ಧಿ ನೆಪದಲ್ಲಿ ಹಾಳುಗೆಡವಲಾಗುತ್ತಿದೆ.
ಎತ್ತಣ ತುಮ್ಕೂರು ರಂಗೇಗೌಡ್ರೂ ! ಎತ್ತಣ ಹಾವೇರಿ ಸಮ್ಮೇಳನಾ ? ಅಧ್ಯಕ್ಷಗಿರಿಯ ಆಯ್ಕೆ ಎತ್ತಣದಿಂದೆತ್ತ ಸಂಬಂಧವಯ್ಯಾ? ಅವರನ್ನು ವಯೋ ಜೇಷ್ಠರೆಂದು ಆಯ್ಕೆ ಮಾಡಿದರೇ?
ಭಾರತದಲ್ಲಿ ಪ್ರಜಾಪ್ರಭುತ್ವವು ಚುನಾವಣಾ ಕಾಲದಲ್ಲಿ ಮಾತ್ರ ಹೊರಬರುತ್ತದೆ. ನಂತರ ಬಾಗಿಲು ಹಾಕಿಕೊಳ್ಳುತ್ತದೆ. ಇದಕ್ಕೆ ಕಾರಣ ಹಣವುಳ್ಳವರೇ ಅಧಿಕಾರಕ್ಕೆ ಬರುವುದು.
ದಿನಾಂಕ 25.11.2020 ರ ಜನತಾವಾಣಿಯಲ್ಲಿ ‘ಧರ್ಮಕ್ಕೆ ರಾಜಕಾರಣದ ಅವಶ್ಯಕತೆ ಇಲ್ಲ’ ಎಂಬ ಲೇಖನ ಕುರಿತು ನನ್ನ ಅನಿಸಿಕೆ ಲಿಂಗಾಯತ ಧರ್ಮವು 12 ಶತಮಾನದಿಂದಲೂ ಸ್ವತಂತ್ರ ಧರ್ಮವಾಗಿದೆ, ಇಂದಿನ ಹೋರಾಟ ಕೇವಲ ಆ ಸ್ವತಂತ್ರ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆಯನ್ನು ಕೊಡಬೇಕೆಂದು ಮಾತ್ರ.
ವಿಶ್ವವೇ ಗ್ರಾಮವಾದ ಪ್ರಸ್ತುತ ಜಗತ್ತಿನಲ್ಲಿ ವಿಶ್ವವಿದ್ಯಾಲಯದ ಕೆಲ ನಿಯಮಾವಳಿಗಳಿಂದ ಉನ್ನತ ಶಿಕ್ಷಣದಿಂದ ಉದ್ಯೊಗಸ್ಥ ಮಹಿಳೆಯರು ವಂಚಿತರಾಗುವಂತಾಗಿದೆ.
ಮಹಾತ್ಮ ಗಾಂಧಿ ವೃತ್ತ ಮತ್ತು ಮಂಡಿಪೇಟೆಯು ನಗರದ ಹೃದಯ ಭಾಗದಂತಿವೆ. ಮಹಾತ್ಮ ಗಾಂಧಿ ವೃತ್ತ ಪ್ರಮುಖ ವೃತ್ತ. ಮಂಡಿಪೇಟೆಯು ನಗರಕ್ಕೆ ಮಾತ್ರವಲ್ಲದೆ ಇಡೀ ಜಿಲ್ಲೆಯ ಬಹುದೊಡ್ಡ ವಾಣಿಜ್ಯ ಕೇಂದ್ರ.
ಹೊಸ ಹೊಸ ಕಾನೂನನ್ನು ಜಾರಿಗೆ ತರುತ್ತಿರುವ ಸರ್ಕಾರಗಳಿಗೆ ಮಾನವೀಯತೆ ಅಥವಾ ಜನರ ಈಗಿನ ಪರಿಸ್ಥಿತಿಯ ಅರಿವಾದರೂ ಇದೆಯೇ?? ನೀವು ಕಾನೂನು ಮಾಡುವಾಗ ಅದರ ಆಗು-ಹೋಗುಗಳ ಬಗ್ಗೆ ಯೋಚಿಸಿ ಸಹಿ ಮಾಡುವಿರಾ ತಾನೇ ?
ಕೆ.ಎಲ್. ಹರೀಶ್, ಬಸಾ ಪುರ ಅವರು ಮಾಸ್ಕ್ ದಂಡದ ವಿಷಯವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಷ್ಟು ದಿನ ಹೆಲ್ಮೆಟ್, ಮಾಸ್ಕ್, ಇನ್ಷೂರೆನ್ಸ್, ಎಮಿಷನ್ ಟೆಸ್ಟ್ ಎಂದು ದಂಡ ವಸೂಲಿ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಐಎಸ್‌ಐ ಮಾರ್ಕಿನ ಪೂರ್ಣ ಹೆಲ್ಮೆಟ್ ಕಡ್ಡಾಯ ಮಾಡಿ, ಹೊಸ ದಂಡ ವಸೂಲಿ ಪ್ರಯೋಗ ಆರಂಭಿಸಿದೆ.
ನಗರದಲ್ಲಿ ಅರ್ಧ ಹೆಲ್ಮೆಟ್ ನಿಷೇಧಿಸಿದ್ದೇವೆ ಎಂದು ಮತ್ತು ಐಎಸ್ಐ ಮುದ್ರಿತ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸುತ್ತಿರುವ ಕಾರ್ಯ ಅಭಿನಂದನಾರ್ಹ.