ಬಸ್ ನಿಲುಗಡೆಗೆ ರಾಣೇಬೆನ್ನೂರಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ರಾಣೇಬೆನ್ನೂರು : ನಗರದ ಹೊರವಲಯ ಹಲಗೇರಿ ರಸ್ತೆಯ ಎಸ್ ಆರ್ ಕೆ ಬಡಾವಣೆಯಲ್ಲಿ ರಾಜ್ಯ ಸಾರಿಗೆ ಬಸ್ ನಿಲುಗಡೆಗೆ ಒತ್ತಾಯಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಇಂದು ದಿಢೀರಾಗಿ ರಸ್ತಾ ರೋಖೋ ನಡೆಸಿದರು.
ರಾಣೇಬೆನ್ನೂರು : ನಗರದ ಹೊರವಲಯ ಹಲಗೇರಿ ರಸ್ತೆಯ ಎಸ್ ಆರ್ ಕೆ ಬಡಾವಣೆಯಲ್ಲಿ ರಾಜ್ಯ ಸಾರಿಗೆ ಬಸ್ ನಿಲುಗಡೆಗೆ ಒತ್ತಾಯಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಇಂದು ದಿಢೀರಾಗಿ ರಸ್ತಾ ರೋಖೋ ನಡೆಸಿದರು.
ರಾಣೇಬೆನ್ನೂರು : ಹಾಲು, ಆಲ್ಕೋಹಾಲು, ಕರೆಂಟ್, ಪೆಟ್ರೋಲಿಯಮ್ ಸಂಸ್ಕರಣೆ, ಡೀಸೆಲ್, ನೋಂದಣಿ ಶುಲ್ಕ, ಮುಂದೆ ಬಸ್ ಹೀಗೆ ದರಗಳನ್ನು ಕಾಂಗ್ರೆಸ್ ಸರ್ಕಾರ ಹೆಚ್ಚುಸುತ್ತಿದೆ. ಖಜಾನೆ ಖಾಲಿ ಆಗಿದ್ದರಿಂದ ಈ ಹೆಚ್ಚಳ ನಡೆದಿದೆ.
ರಾಣೇಬೆನ್ನೂರು : ಕಳೆದ ನಾಲ್ಕು ಲೋಕಸಭೆ ಚುನಾವಣೆಗಳಲ್ಲಿ ಒಂದೂವರೆ ಲಕ್ಷದಿಂದ, ಎರಡೂವರೆ ಲಕ್ಷ ಮತಗಳ ಅಂತರದಿಂದ ನಾವು ಸೋಲುತ್ತಾ ಬಂದಿದ್ದೇವೆ. ಈ ಬಾರಿ ಕೇವಲ ನಲವತ್ತು ಸಾವಿರ ಅಂತರದಲ್ಲಿ ಸೋತಿದ್ದೇವೆ.
ರಾಣೇಬೆನ್ನೂರು : ಬ್ಯಾಡಗಿ ತಾಲ್ಲೂಕು ಆಣೂರು ಗ್ರಾಮದಲ್ಲಿ ಜೈವಿಕ ಇಂಧನ ಯೋಜನೆ ಕುರಿತು ಅರಿವು ಮೂಡಿಸುವ ಜಾಥಾ ಹಮ್ಮಿಕೊಳ್ಳುವ ಮೂಲಕ ‘ವಿಶ್ವ ಪರಿಸರ’ ದಿನಾಚರಣೆಯನ್ನು ಆಚರಿಸಲಾಯಿತು.
ರಾಣೇಬೆನ್ನೂರು : ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಿದರೆ ಅವರ ಭವಿಷ್ಯ ಉಜ್ವಲವಾಗಲಿದೆ. ನಿಮ್ಮ ಗಳಿಕೆಯಲ್ಲಿ ಸ್ವಲ್ಪನ್ನು ಇಂತಹ ಕಾರ್ಯಗಳಿಗೆ ವಿನಿಯೋಗಿಸಿದರೆ ಅದರ ಪುಣ್ಯ ತಮಗೆ ಪ್ರಾಪ್ತಿಯಾಗಲಿದೆ ಎಂದು ಆವರಗೊಳ್ಳ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀಗಳು ನುಡಿದರು.
ರಾಣೇಬೆನ್ನೂರು : ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಓದನ್ನು ಬರೀ ಜ್ಞಾನಾರ್ಜನೆಗೆ ಸೀಮಿತಗೊಳಿಸದೇ ಕೌಶಲ್ಯ ತರಬೇತಿ, ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನೂ ನೀಡಿ, ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಶಿಕ್ಷಕರು ಸಹಾಯ ಮಾಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ರಾಣೇಬೆನ್ನೂರು : ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ತೆಗೆದುಕೊಂಡಿದ್ದು, ಅವರ ಅಭಿಮಾನಿ ಹಲಗೇರಿಯ ವೀರೇಶ ಉಜ್ಜನಗೌಡ್ರ ಗ್ರಾಮದ ಬಸ್ ನಿಲ್ದಾಣದಲ್ಲಿರುವ ತನ್ನ ಹೋಟೆಲ್‌ನಲ್ಲಿ ಉಚಿತ ಹೋಳಿಗೆ ಊಟ ನೀಡಿದರು.
ರಾಣೇಬೆನ್ನೂರು : ನಿರುದ್ಯೋಗ ರಹಿತ ರಾಣೇಬೆನ್ನೂರು ಕನಸು ಹೊತ್ತಿರುವ ಶಾಸಕ ಪ್ರಕಾಶ ಕೋಳಿವಾಡ ಅವರು ನಿನ್ನೆ `ಇನ್ವೆಸ್ಟ್ ಇನ್ ರಾಣೇಬೆನ್ನೂರು’ ಪರಿಕಲ್ಪನೆಯೊಂದಿಗೆ ಕೈಗಾರಿಕೆಗಳಿಗೆ ಹೂಡಿಕೆ ಮಾಡಲು ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳ ಜೊತೆ ಚರ್ಚಿಸಿದರು.
ರಾಣೇಬೆನ್ನೂರು : ತಾಲ್ಲೂಕಿನ ಅಂತರವಳ್ಳಿ ಗ್ರಾಮದ ಕೃಷ್ಣಪ್ಪ ಒಡೇರಹಳ್ಳಿ ಎಂಬುವವರ ಮನೆ ಮೇಲೆ ದಾಳಿ ಮಾಡಿದ ಕೃಷಿ ಇಲಾಖೆ ಅಧಿಕಾರಿಗಳು, ಸುಮಾರು 5 ಲಕ್ಷ ರೂ. ಮೌಲ್ಯದ, 50 ಕೆಜಿ ತೂಕದ 54 ಚೀಲಗಳು, ಒಟ್ಟು 27 ಕ್ವಿಂಟಾಲ್ ಮೆಕ್ಕೆಜೋಳದ ನಕಲಿ ಬೀಜಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಣೇಬೆನ್ನೂರು : ಬಡವ-ಬಲ್ಲಿದ, ದೇಶ-ವಿದೇಶ, ಹೆಣ್ಣು-ಗಂಡು ಅಥವಾ ಯಾವುದೇ ಜಾತಿ, ಧರ್ಮ ಎನ್ನುವ ತಾರತಮ್ಯವಿಲ್ಲದೆ `ಓಂ ನಮ ಶಿವಾಯ’ ಎನ್ನುವ ಪಂಚಾಕ್ಷರಿ ಮಂತ್ರವನ್ನು ಜಪಿಸ ಬಹುದು. ಆ ಮೂಲಕ ತಮ್ಮೆಲ್ಲ ಪಾಪಗಳಿಗೆ ಪರಿಹಾರ ಕಂಡುಕೊಂಡು ಮುಕ್ತಿ ಪಡೆದುಕೊಳ್ಳಬಹುದು
ರಾಣೇಬೆನ್ನೂರು : ಶಿಸ್ತು, ಶ್ರದ್ಧೆ ಹಾಗೂ ಗುರುಗಳಲ್ಲಿ ನಂಬಿಕೆ, ನಿಷ್ಠೆ ಇದ್ದರೆ ವಿದ್ಯೆ ಒಲಿಯಲಿದೆ. ವಿದ್ಯಾರ್ಥಿಗಳು ಈ ಎಲ್ಲವು ಗಳನ್ನು ಮೈಗೂಡಿಸಿಕೊಂಡು ತಮ್ಮ ಮುಂದಿನ ಬದುಕನ್ನೂ ಬಂಗಾರವಾಗಿಸಿಕೊಳ್ಳಬೇಕು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.
ರಾಣೇಬೆನ್ನೂರು : ತಾನು ಸುಮಾರು 15 ವರ್ಷಗಳ ಹಿಂದೆ ಮಾಡಿದ್ದ ಸಣ್ಣ ಪ್ರಮಾಣದ ಸಾಲವೀಗ, ಬ್ಯಾಂಕಿನವರು ಅದರ ಅವಶ್ಯಕತೆಗೆ ರೈತನ ಗಮನಕ್ಕೆ ತಾರದೇ ಮಾಡಿದ ರಿಸ್ಟ್ರಕ್ಟರ್‍ನಂಥ ತಪ್ಪಿನಿಂದಾಗಿ ದೊಡ್ಡ ಸಾಲವಾಗಿದೆ.