Category: ರಾಣೇಬೆನ್ನೂರು

Home ರಾಣೇಬೆನ್ನೂರು

ರಾಣೇಬೆನ್ನೂರು: ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು

ರಾಣೇಬೆನ್ನೂರು : ವಿಧಾನಸಭೆ ಚುನಾವ ಣೆಗೆ ಸ್ಪರ್ಧಿಸಲು  ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್. ಶಂಕರ್ ಬೃಹತ್ ಮೆರವಣಿಗೆಯೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಪ್ರಕಾಶ ಕೋಳಿವಾಡ ನಾಮಪತ್ರ ಸಲ್ಲಿಕೆ

ರಾಣೇಬೆನ್ನೂರು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಪ್ರಕಾಶ ಕೋಳಿವಾಡ  ಅವರಿಂದು ಬೃಹತ್ ಮೆರವಣಿಗೆ ಮೂಲಕ ತಹಶೀಲ್ದಾರ್ ಕಛೇರಿಗೆ ತೆರಳಿ ಚುನಾವಣಾಧಿಕಾರಿಗೆ ತಮ್ಮ  ನಾಮಪತ್ರ ಸಲ್ಲಿಸಿದರು.

ರಾಣೇಬೆನ್ನೂರು : ಮಾತಾ ಪಬ್ಲಿಕ್ ಶಾಲೆಯಲ್ಲಿ ಅಂಬೇಡ್ಕರ್ ಜನ್ಮ ದಿನಾಚರಣೆ

ರಾಣೇಬೆನ್ನೂರು : ನಗರದ ಮಾತಾ ಪಬ್ಲಿಕ್ ಶಾಲೆಯಲ್ಲಿ ಸಂವಿಧಾನ ಶಿಲ್ಪಿ  ಡಾ|| ಬಿ.ಆರ್. ಅಂಬೇಡ್ಕರ್‌ರವರ 132  ನೇ ಜನ್ಮ ದಿನಾ ಚರಣೆ ಆಚರಿಸಲಾಯಿತು.

ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ

ಅಷ್ಟ ಬಂಧ ಬ್ರಹ್ಮ ಕಲಶೋತ್ಸವ, ಮಹಾತಪಸ್ವಿ ಶ್ರೀ ಸಿದ್ದಲಿಂಗ ಜಗದ್ಗುರುಗಳವರ ಪುಣ್ಯ ಸ್ಮರಣೋತ್ಸವ ಕಾರ್ಯ ಕ್ರಮದ ಅಂಗವಾಗಿ ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ಶಿವಾ ಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋ ತ್ಸವವು ಭಕ್ತರ ಮಧ್ಯ ಬಹು ಭಕ್ತಿಪೂರ್ವಕವಾಗಿ ಇಂದು ನೆರವೇರಿತು.

ರಾಣೇಬೆನ್ನೂರು : ಹೆಳವರು, ಕೂಲಿ ಕಾರ್ಮಿಕರಲ್ಲಿ ಮತದಾನದ ಜಾಗೃತಿ ಅವಶ್ಯ

ರಾಣೇಬೆನ್ನೂರು : ಸಾವಿರಾರು ಸಂಖ್ಯೆಯಲ್ಲಿ ಗುಳೇ (ವಲಸೆ) ಬಂದಿರುವ ಹೆಳವರು ಮತ್ತು ಕೂಲಿಗಾಗಿ ವಿವಿಧ ಗ್ರಾಮಗಳಲ್ಲಿ ಬಂದು ಬಿಡಾರ ಹೂಡಿರುವ ಕುಟುಂಬಗಳನ್ನು ಪತ್ತೆ ಹಚ್ಚಿ ಆಯಾ ಮತಗಟ್ಟೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ್ ಒತ್ತಾಯಿಸಿದರು.

‘ಅಮುಲ್’ ಹಾಲು ಉತ್ಪನ್ನ ಮಾರಾಟ ಹಿಂಪಡೆಯದಿದ್ದರೆ ಕರ್ನಾಟಕ ಬಂದ್‍ಗೆ ಕರೆ

ರಾಣೇಬೆನ್ನೂರು : ರಾಜ್ಯದ ಮಾರುಕಟ್ಟೆಯಿಂದ ಗುಜರಾತ್ ಮೂಲದ ‘ಅಮುಲ್’ ಹಾಲು ಉತ್ಪನ್ನಗಳ ಮಾರಾಟವನ್ನು ಹಿಂಪಡೆದು ರಾಜ್ಯದ ಹಿತ ಕಾಯದಿದ್ದರೆ ರಸ್ತೆಗಿಳಿದು ಹೋರಾಟ ಪ್ರಾರಂಭಿಸಿ ‘ಕರ್ನಾಟಕ ಬಂದ್’ ಗೆ ಕರೆ ನೀಡುತ್ತೇವೆಂದು ರವೀಂದ್ರಗೌಡ ಎಫ್. ಪಾಟೀಲ ಮತ್ತು ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರಾಣೇಬೆನ್ನೂರು: ಪಿಯು ವಿದ್ಯಾರ್ಥಿಗಳಿಗೆ ತರಬೇತಿ

ರಾಣೇಬೆನ್ನೂರು : ಇಲ್ಲಿನ ಅಶೋಕ ನಗರದಲ್ಲಿರುವ ನಾಗಶಾಂತಿ ಪದವಿ ಪೂರ್ವ ಕಾಲೇಜಿನಲ್ಲಿ   ದಾವಣಗೆರೆ  ಡಿ.ಬಿ.ಎಸ್ ಅಕಾಡೆಮಿ   ವತಿಯಿಂದ ತಾಲ್ಲೂಕಿನ ನಗರ ಹಾಗೂ ಗ್ರಾಮೀಣ  ಪಿಯು  ವಿದ್ಯಾರ್ಥಿಗಳಿಗಾಗಿ ಕೆಸಿಇಟಿ, ಸಿಎನ್ಇಇಟಿ ಕೋರ್ಸ್‌ ತರಬೇತಿ ನೀಡಲಾಯಿತು. 

ಎಳೆಯ ವಯಸ್ಸಿನಲ್ಲಿಯೇ ವೈಜ್ಞಾನಿಕ ಚಿಂತನೆ ಅಳವಡಿಸಿಕೊಳ್ಳಲು ಡಾ.ಶಿವಕುಮಾರ ಕರೆ

ರಾಣೇಬೆನ್ನೂರು : ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯಶಸ್ಸು ಸಾಧಿಸಲು ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನದ ತಿಳುವಳಿಕೆ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲಿಯೇ ವೈಜ್ಞಾನಿಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು

ಸಜ್ಜನರಿಗೆ ಮಾತ್ರ ಆಮ್ಆದ್ಮಿ ಪಕ್ಷಕ್ಕೆ ಸ್ವಾಗತ

ರಾಣೇಬೆನ್ನೂರು : ಅತ್ಯಾಚಾರಿ ಗಳು, ಕೊಲೆಗಡುಕರು, ಭ್ರಷ್ಟಾಚಾರಿಗಳಂತ ವರನ್ನು ಹೊರತುಪಡಿಸಿ ಸರಳ ಸಜ್ಜನಿಕೆಯ ಯಾವುದೇ ಜಾತಿ, ಧರ್ಮದವರು ಬಂದರೂ ಆಮ್ ಆದ್ಮಿ ಪಕ್ಷಕ್ಕೆ ಸ್ವಾಗತವಿದೆ.

ಒಳಚರಂಡಿ ಕಾರ್ಯ : ಜೆಡಿಎಸ್ ಅಭ್ಯರ್ಥಿ ಮಂಜುನಾಥಗೌಡ ಶಿವಣ್ಣನವರ ಅಸಮಾಧಾನ

ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮತದಾರರ  ಪ್ರತಿ ಮನೆಗೂ ಭೇಟಿ ಕೊಟ್ಟು, ಪ್ರತಿ ಗ್ರಾಮದ ಸಮಸ್ಯೆಗಳನ್ನು ಅರಿತಿದ್ದೇನೆ. ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿದೆ. ಜೊತೆಗೆ ನಗರದಲ್ಲಿ ಒಳಚರಂಡಿ ಕಾರ್ಯದ ಬಗ್ಗೆ ತೀವ್ರ ಅಸಮಾಧಾನವಿದೆ

ಗ್ರಾಮಗಳ ಅಭಿವೃದ್ಧಿ ಮೂಲಕ ದೇಶದ ಅಭಿವೃದ್ಧಿ : ಡಾ. ಬಸವರಾಜ ಕೇಲಗಾರ

ರಾಣೇಬೆನ್ನೂರು : ಅತೀ ಹೆಚ್ಚು ಹಳ್ಳಿಗಳನ್ನು ಹೊಂದಿರುವ ಭಾರತ ದೇಶದ ಅಭಿವೃದ್ಧಿಯಾಗಬೇಕಿದ್ದರೆ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಮೂಲಕ ಸಾಧ್ಯವೆಂದು ಆ ಮಂತ್ರದೊಂದಿಗೆ ಗ್ರಾಮೀಣ ಭಾಗದಲ್ಲಿ ಬಸ್ ಸಂಚರಿಸಲು ಹೊಸ ಮಾರ್ಗಗಳನ್ನು ಪ್ರಾರಂಭಿಸಲಾಗುತ್ತಿದೆ

ಮನಸ್ಸಿಗೆ ಮುಪ್ಪು ಬಾರದಂತೆ ನೋಡಿಕೊಳ್ಳಿ

ರಾಣೇಬೆನ್ನೂರು : ನೃತ್ಯಗಾರರಿಗೆ ವಾದ್ಯ ನುಡಿಸುವ ಅತ್ಯಂತ ಕೆಳ ಸಮಾಜದಲ್ಲಿ ಹುಟ್ಟಿ ಮೇರು ಪರ್ವತವಾದವರು ಅಲ್ಲಮಪ್ರಭುಗಳು ಎಂದು ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಪ್ರಭು ಸ್ವಾಮೀಜಿ ಹೇಳಿದರು.

error: Content is protected !!