Category: ಜಗಳೂರು

ಕೊಂಡಕುರಿ ಅಭಯಾರಣ್ಯ ಸುಂದರ ಪ್ರವಾಸಿ ತಾಣ : ಜಗಳೂರು ಶಾಸಕ ಬಿ.ದೇವೇಂದ್ರಪ್ಪ

ಜಗಳೂರು : ತಾಲ್ಲೂಕಿನಲ್ಲಿ ದೇಶದಲ್ಲಿಯೇ ಏಕೈಕ ಕೊಂಡಕುರಿ ಅಭಯಾರಣ್ಯವಾಗಿರುವ ತಾಲ್ಲೂಕಿನ ರಂಗಯ್ಯನ ದುರ್ಗ ಅರಣ್ಯ ಪ್ರದೇಶವಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ವಿಭಾಗೀಯ ಮಟ್ಟಕ್ಕೆ ಜಗಳೂರು ತಾ. ಕ್ರೀಡಾಪಟುಗಳು

ಜಗಳೂರು : ತಾಲ್ಲೂಕಿನ ವಿವಿಧ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ವಿವಿಧ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ, ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕೆಲಸ ಮಾಡಲು ವಿಳಂಬ ಧೊರಣೆಯೂ ಲಂಚವಿದ್ದಂತೆ

ಜಗಳೂರು : ಅಧಿಕಾರಿಗಳು ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸಿದೆ ಸಕಾಲದಲ್ಲಿ ಕೆಲಸ ಮಾಡಿ ಕೊಡಬೇಕು. ಕೆಲಸ ಮಾಡಿಕೊಡಲು ಹಣ ಪಡೆದರೆ ಲಂಚ ಯಾವ ರೀತಿ ಆಗುತ್ತದೆಯೋ ಅದೇ ರೀತಿ ಮಾಡಲು ವಿಳಂಭದ ಧೊರಣೆ ಅನುಸರಿಸುವುದು ಸಹ ಲಂಚವಿದ್ದಂತೆ.

ಜಗಳೂರು ತಾ.ನಲ್ಲಿ ಅಕ್ರಮ ಮರಳು ಸಾಗಾಟ : ಟ್ರ್ಯಾಕ್ಟರ್ ವಶ

ಜಗಳೂರು : ತಾಲ್ಲೂಕಿನ ಸೊಕ್ಕೆ  ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಚಿಕ್ಕಬಂಟನಹಳ್ಳಿ ಗ್ರಾಮದಲ್ಲಿ  ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್‌ಗಳನ್ನು  ಗ್ರಾಮಸ್ಥರು ವಶಪಡಿಸಿಕೊಂಡು ತಹಶೀಲ್ದಾರ್ ಗೆ ಒಪ್ಪಿಸಿದ್ದಾರೆ.

ಜಗಳೂರು : ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ

ಜಗಳೂರು‌ :ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಿ, ಆಸಕ್ತಿದಾಯಕ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು  ಶಾಸಕ ಬಿ.ದೇವೇಂದ್ರಪ್ಪ  ಕಿವಿ ಮಾತು ಹೇಳಿದರು.

ಜಗಳೂರು : ಅಂಗವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆ

ಜಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಒಂದೇ ಸೂರಿನಡಿ ಕೇಂದ್ರ – ರಾಜ್ಯ ಸರ್ಕಾರಗಳ ಸಾರ್ವಜನಿಕ ಸೇವೆ ನೀಡುತ್ತಿರುವ ಅಂಚೆ ಇಲಾಖೆ

ಜಗಳೂರು : ಭಾರತೀಯ ಅಂಚೆ ಇಲಾಖೆ  ದಾವಣಗೆರೆ ವಿಭಾಗದ ವತಿಯಿಂದ  ಇಲ್ಲಿನ ಅಂಚೆ ಕಚೇರಿಯಲ್ಲಿ `ಅಂಚೆ ಜನ ಸಂಪರ್ಕ ಅಭಿಯಾನ’  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಉತ್ತಮ ಆರೋಗ್ಯವಂತರು ನಿಜವಾದ ಶ್ರೀಮಂತರು

ಜಗಳೂರು : ಕಾರು, ಬಂಗಲೆ, ಆಸ್ತಿ, ಐಶ್ವರ್ಯ ಇರುವವರು ಮಾತ್ರ ಶ್ರೀಮಂತ ರಲ್ಲ. ಉತ್ತಮ ಆರೋಗ್ಯ ಹೊಂದಿರುವವರೇ ಇಂದು ನಿಜವಾದ ಶ್ರೀಮಂತರು ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ಬದ್ಧ : ಶಾಸಕ ದೇವೇಂದ್ರಪ್ಪ

ಜಗಳೂರು : ಯಾವುದೇ ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ ಸ್ಪರ್ಧೆ ಮುಖ್ಯ. ಕ್ಷೇತ್ರದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಜಗಳೂರು ತಾಲ್ಲೂಕಿನ ಭೋವಿ ಹಟ್ಟಿಗಳಿಗೆ ಮೂಲ ಸೌಕರ್ಯ ಕಲ್ಪಿಸಿ : ಡಿ. ಶ್ರೀನಿವಾಸ್

ಜಗಳೂರು : ದಶಕಗಳಿಂದ ಅಭಿವೃದ್ಧಿ ಇಲ್ಲದೇ ವಂಚಿತರಾಗಿರುವ ತಾಲ್ಲೂಕಿನ ಭೋವಿ ಹಟ್ಟಿಗಳಿಗೆ ಸಂಪರ್ಕ ರಸ್ತೆ, ಸಾರಿಗೆ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಡಿ. ಶ್ರೀನಿವಾಸ್ ಒತ್ತಾಯಿಸಿದರು.

ಜಗಳೂರಿನಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ನೆರವು

ಜಗಳೂರು : ಪಟ್ಟಣದಲ್ಲಿ ಸುಸಜ್ಜಿತ ಗ್ರಂಥಾ ಲಯ ಹಾಗೂ ಸಾರ್ವಜನಿಕ ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ಸಂಪೂರ್ಣ ನೆರವು ನೀಡುವುದಾಗಿ ಶಾಸಕ ಬಿ. ದೇವೇಂದ್ರಪ್ಪ ಭರವಸೆ ವ್ಯಕ್ತಪಡಿಸಿದರು.

error: Content is protected !!