
ಜಗಳೂರು : ಪುರ ಪಿತೃಗಳ ನೆರವಿಲ್ಲದೇ ನಾಮಫಲಕ ಅಳವಡಿಕೆ
ಜಗಳೂರು : ಹಲವಾರು ವರ್ಷಗಳಾದರೂ ಪಟ್ಟಣದ 12ನೇ ವಾರ್ಡ್‍ನಲ್ಲಿರುವ ಜೆಡಿ ಲೇಔಟ್‍ಗೆ ಪ.ಪಂ. ಕೌನ್ಸಲರ್‍ಗಳು ನಾಮ ಫಲಕ ಅಳವಡಿಸದ ಹಿನ್ನೆಲೆಯಲ್ಲಿ ಲೇಔಟ್ ನಿವಾಸಿಗಳೇ ಸದಸ್ಯರು ನಾಚುವಂತೆ ಸ್ವಂತ ಹಣದಲ್ಲಿ ಜೆಡಿ ಲೇಔಟ್‍ಗೆ ನಾಮ ಫಲಕಗಳನ್ನು ಶುಕ್ರವಾರ ಅಳವಡಿಸಿದರು.