ಪ್ರಶ್ನಿಸುವ ಮನೋಭಾವ ಇರಲಿ : ವಿಜ್ಞಾನಿ ದಾರುಕೇಶ್
ಹೊನ್ನಾಳಿ : ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಚಂದ್ರಯಾನ-3 ತಂಡದ ಇಸ್ರೋ ವಿಜ್ಞಾನಿ ಬಿ.ಎಚ್.ಎಂ. ದಾರುಕೇಶ್ ಸಲಹೆ ನೀಡಿದರು.
ಹೊನ್ನಾಳಿ : ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಚಂದ್ರಯಾನ-3 ತಂಡದ ಇಸ್ರೋ ವಿಜ್ಞಾನಿ ಬಿ.ಎಚ್.ಎಂ. ದಾರುಕೇಶ್ ಸಲಹೆ ನೀಡಿದರು.
ಹೊನ್ನಾಳಿ : ವೀರ ಮಹಿಳೆ ಎನ್ನಿಸಿಕೊಳ್ಳುವ ಜೊತೆಗೆ ಭೋಜನಕ್ಕೆ ಕುಳಿತಿದ್ದ ಪತಿಗೆ ತೊಂದರೆ ಕೊಡದೇ ಪತಿ ಧರ್ಮ ಪರಿಪಾಲಿಸಿ ವೀರ ಮತ್ತು ಸಾತ್ವಿಕ ಮಹಿಳೆಯಾಗಿ ವೀರ ವನಿತೆ ಒನಕೆ ಓಬವ್ವ ನಾಡಿನ ಜನತೆ ಸದಾ ಸ್ಮರಿಸುವಂತಾಗಿದ್ದಾಳೆ.
ಹೊನ್ನಾಳಿ : ನಾನು ಬಿಜೆಪಿಯಲ್ಲಿದ್ದೇನೆ ಎಂಬುದನ್ನು ಹನುಮಂತನ ರೀತಿ ಎದೆ ಬಗೆದು ತೋರಿಸಬೇಕಾ ? ನಾನು ಬಿಜೆಪಿಯಲ್ಲೇ ಇದ್ದೇನೆ. ಕಾಂಗ್ರೆಸ್‍ಗೆ ಹೋಗೋದಿಲ್ಲಾ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ-ನ್ಯಾಮತಿ, ನ.6- ರಾಜ್ಯದ 220 ತಾಲ್ಲೂಕುಗಳಲ್ಲಿ ಭೀಕರ ಬರಗಾಲದಿಂದ ರೈತ ಸಮುದಾಯ ತತ್ತರಿಸಿ ಹೋಗಿದ್ದು, ಕಾಂಗ್ರೆಸ್ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡದೇ ಅಧಿಕಾರದ ಹಗ್ಗಜಗ್ಗಾಟದಲ್ಲಿ ಮುಳುಗಿ ಹೋಗಿದೆ ಎಂದು ವಿಧಾನಸಭಾ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಹೊನ್ನಾಳಿ : ವಿಧಾನಸಭಾ ಮಾಜಿ ಸಭಾಪತಿ ಹಾಗೂ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ಬರ ಅಧ್ಯಯನ ತಂಡ ನಾಳೆ ದಿನಾಂಕ 6ರ ಸೋಮವಾರ ಹೊನ್ನಾಳಿ ತಾಲ್ಲೂಕಿಗೆ ಆಗಮಿಸಲಿದೆ
ಹೊನ್ನಾಳಿ : ಮಾನವನನ್ನು ಮಹಾದೇವನನ್ನಾಗಿಸುವ ಪ್ರಯತ್ನವಾಗಿ `ಶರಣರು ಕಂಡ ಶಿವ’ ಪ್ರವಚನ ಮಾಲೆಯನ್ನು ಆಯೋಜಿಸ ಲಾಗಿದ್ದು, ಎಲ್ಲರೂ ಈ ಕಾರ್ಯಕ್ರಮದ ಸದ್ಭಳಕೆ ಮಾಡಿಕೊಳ್ಳಬೇಕಾಗಿ ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ ಕರೆ ನೀಡಿದರು.
ಹೊನ್ನಾಳಿ : ಶಿವ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ರಾಮೇಶ್ವರ ಪಿ.ಚಂದ್ರಪ್ಪ ಪಾಟೀಲ್, ಉಪಾಧ್ಯಕ್ಷರಾಗಿ ಸೂರಗೊಂಡನಕೊಪ್ಪ ಬಿ.ಕೆಂಚಪ್ಪ ಇಂದು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಸಿಡಿಒ ಹಾಗೂ ಚುನಾವಣಾಕಾರಿ ನವೀನ್ ಕುಮಾರ್ ತಿಳಿಸಿದರು.
ಹೊನ್ನಾಳಿ : ಮಹರ್ಷಿ ವಾಲ್ಮೀಕಿ, ಭರತ ಭೂಮಿಯಲ್ಲಿ ಜನಿಸಿದ್ದು ನಮ್ಮ ಸುಕೃತ ಎಂದು ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಹೇಳಿದರು.
ಹೊನ್ನಾಳಿ : ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿರುವಂತೆ ರಾಜ್ಯದಲ್ಲಿಯೂ ಕೂಡ ಶೇ. 100ರಷ್ಟು ಸಾಕ್ಷರತಾ ಮಟ್ಟವನ್ನು ಸಾಧಿಸುವ ಸಂಕಲ್ಪವಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕಾರ್ಯಪ್ರವೃತ್ತವಾಗಲಿದ್ದು, ಶಾಲೆ ಬಿಟ್ಟ ಎಲ್ಲಾ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕರೆ ತರುವ ಕಾರ್ಯಕ್ರಮಗಳನ್ನು ಆಂದೋಲನದ ರೀತಿಯಲ್ಲಿ ನಡೆಸಲಾಗುವುದು
ನ್ಯಾಮತಿ : ಮಣ್ಣನ್ನೇ ಹಾಸಿ, ಹೊದ್ದು ಕೃಷಿಯಲ್ಲಿ ತೊಡಗಿರುವ ಪಂಚಮಸಾಲಿಗಳು ಹೊಲ, ಕಣಗಳಲ್ಲಿ ಒಕ್ಕಲು ಮಾಡಿ ರಾಶಿ ಹಾಕಿದಾಗ ಎಲ್ಲಾ ಶ್ರಮಿಕ ವರ್ಗದವರನ್ನು ಕರೆದು ಅವರಿಗೆ ಪಾಲು ನೀಡಿ, ಉಳಿದ ದವಸ-ಧಾನ್ಯ ಮನೆಗೆ ಕೊಂಡ್ಡೊಯ್ಯುವ ಹೃದಯ ವೈಶಾಲ್ಯ ಮತ್ತು ಸ್ವಾಭಿಮಾನಿಗಳಾಗಿದ್ದಾರೆ
ಹೊನ್ನಾಳಿ : ಗ್ರಾಮಸ್ಥರ ಸಮಸ್ಯೆ ಆಲಿಸಿ, ಪರಿಹಾರ ನೀಡುವ, ಸರ್ಕಾರದ ಯೋಜನೆ ಹಾಗೂ ಸೌಲಭ್ಯಗಳನ್ನು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮತ್ತು ಜನ ಜಾಗೃತಿ ಮೂಡಿಸುವ ಜನತಾ ದರ್ಶನ ಕಾರ್ಯಕ್ರಮ ಅರ್ಥಪೂರ್ಣ
ಹೊನ್ನಾಳಿ : ರೈತರಿಗೆ ಬರಗಾಲ ಪರಿಸ್ಥಿತಿ ಹೊಸದಲ್ಲ. ಆದರೆ ಅಂದು ಬರಗಾಲ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಅಥವಾ ಎದುರಿಸುವ ಶಕ್ತಿಯನ್ನು ರೈತರು ಹೊಂದಿದ್ದರು.