Category: Davanagere

24ನೇ ವಾರ್ಡಿನಲ್ಲಿ ಲಸಿಕಾ ಅಭಿಯಾನ

ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ಕುಟುಂಬದಿಂದ ನೀಡುತ್ತಿ ರುವ ಉಚಿತ ಕೋವಿಡ್ -19 ಲಸಿಕೆ ಅಭಿಯಾನವು ನಗರದ 24ನೇ ವಾರ್ಡಿನಲ್ಲಿ  ನಿನ್ನೆ ನಡೆಯಿತು.

ಮಾಗಿ ಕುಟುಂಬದಿಂದ ಧರ್ಮಸ್ಥಳಕ್ಕೆ ಒಂದು ಲೋಡ್ ಅಕ್ಕಿ ಸಮರ್ಪಣೆ

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಜಯಪ್ರಕಾಶ್ ಮಾಗಿ ಅವರು ನಗರದ  ಹಳೇಪೇಟೆಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಂದು  ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಲು ಧರ್ಮಸ್ಥಳಕ್ಕೆ ತೆರಳಿದರು. 

ಎಲ್. ಬಸವರಾಜ್‌ಗೆ ಸನ್ಮಾನ

ನಗರದ ನ್ಯಾಯವಾದಿಗಳೂ, ರಾಜಕೀಯ ಮುಖಂಡರೂ ಆದ ಎಲ್. ಬಸವರಾಜ್ ಅವರನ್ನು ಬಾಡಿಗೆದಾರರ ವತಿಯಿಂದ ಸನ್ಮಾನಿಸಲಾಯಿತು.

ಎಲ್. ಬಸವರಾಜ್‌ಗೆ ಸನ್ಮಾನ

ನಗರದ ನ್ಯಾಯವಾದಿಗಳೂ, ರಾಜಕೀಯ ಮುಖಂಡರೂ ಆದ ಎಲ್. ಬಸವರಾಜ್ ಅವರನ್ನು ಬಾಡಿಗೆದಾರರ ವತಿಯಿಂದ ಸನ್ಮಾನಿಸಲಾಯಿತು.

ಆರ್‌.ಜಿ. ಕಾಲೇಜಿನಲ್ಲಿ ಅಂತರ್ಜಾಲ ಕಾರ್ಯಕ್ರಮ

ಆರ್.ಜಿ. ಇನ್‌ಸ್ಟಿಟ್ಯೂಟ್‌ ಆಫ್ ಕಾಮರ್ಸ್‌ ಅಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ `ರಾಷ್ಟ್ರೀಯ ಶಿಕ್ಷಣ ನೀತಿ – 2020ರ ಉನ್ನತ ಶಿಕ್ಷಣ ನೀತಿ’ ವಿಷಯ ಕುರಿತಾದ ಒಂದು ದಿನದ ಅಂತರ್ಜಾಲ ಆಧಾರಿತ ರಾಷ್ಟ್ರೀಯ ವಿಚಾರ ಸಂಕಿರಣ ಇಂದು ನಡೆಯಿತು.

ಕೋಲ್ಕುಂಟೆ ಕೆರೆ ಅಭಿವೃದ್ಧಿಗೆ ಚಾಲನೆ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ‘ನಮ್ಮ ಊರು ನಮ್ಮ ಕೆರೆ’ ಯೋಜನೆಯಡಿ ತಾಲ್ಲೂಕಿನ ಕೈದಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಲ್ಕುಂಟೆ ಗ್ರಾಮದ ಕಿರು ಕೆರೆ ಹೂಳೆತ್ತುವ ಕಾಮಗಾರಿಗೆ ಇತ್ತೀಚಿಗೆ ಚಾಲನೆ ನೀಡಲಾಯಿತು.

ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದ ನೆರವು

ಕೋವಿಡ್ ಲಾಕ್‍ಡೌನ್ ಪರಿಣಾಮವಾಗಿ ಆರ್ಥಿಕವಾಗಿ ನಷ್ಟ ಅನುಭವಿಸಿದ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರವು ಅವರ ಖಾತೆಗೆ ನೇರವಾಗಿ 2 ಸಾವಿರ ರೂ. ಜಮಾ ಮಾಡಲಾಗುತ್ತಿದೆ.

ಹರಿಹರದ ಶಾಲೆಯಲ್ಲಿ ಬೀಳ್ಕೊಡುಗೆ

ಹರಿಹರ : ನಗರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢ ಶಾಲೆಯಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಪರಿಚಾರಕ ಮೊಹಮ್ಮದ್‍ ಹನೀಫ್‍ ಅವರನ್ನು ಬೀಳ್ಕೊಡಲಾಯಿತು.

ನಗರಕ್ಕಾಗಮಿಸಿದ ನಾಗರಾಜ್ ಕಲಗುಟಕರ್ ಪಾದಯಾತ್ರೆ

ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿ ರುವ ರೈತರ ಚಳುವಳಿಯಲ್ಲಿ ಪಾಲ್ಗೊ ಳ್ಳಲು ರಾಜ್ಯದ ಗಡಿಭಾಗ ಚಾಮರಾಜ ನಗರ ಜಿಲ್ಲೆಯಿಂದ ಪಾದಯಾತ್ರೆ ಕೈಗೊಂಡಿರುವ ನಾಗರಾಜ್ ಕಲಗು ಟಕರ್ ದಾವಣಗೆರೆಗೆ ಆಗಮಿಸಿದರು.

ಅಥಣಿ ಶ್ರೀಗಳು ಕಾವಿ ಕುಲಕ್ಕೆ ಕೀರ್ತಿ ತಂದ ಮಹಾನ್ ತಪಸ್ವಿ

ಅಥಣಿ ಶಿವಯೋಗಿಗಳು ದೇಶ ಕಂಡ ಮಹಾನ್ ಶಿವಯೋಗಿಗಳಾಗಿದ್ದಾರೆ. ಅಧ್ಯಾತ್ಮ ರತ್ನವಾಗಿದ್ದಾರೆ. ನುಡಿಯೊಳಗೆ ನಡೆ ತುಂಬಿ, ನಡೆಯೊಳಗೆ ನುಡಿ ತುಂಬಿದ ಜ್ಞಾನದ ಕಡಲಾಗಿದ್ದಾರೆ

ಅಥಣಿ ಶ್ರೀಗಳು ಕಾವಿ ಕುಲಕ್ಕೆ ಕೀರ್ತಿ ತಂದ ಮಹಾನ್ ತಪಸ್ವಿ

ಅಥಣಿ ಶಿವಯೋಗಿಗಳು ದೇಶ ಕಂಡ ಮಹಾನ್ ಶಿವಯೋಗಿಗಳಾಗಿದ್ದಾರೆ. ಅಧ್ಯಾತ್ಮ ರತ್ನವಾಗಿದ್ದಾರೆ. ನುಡಿಯೊಳಗೆ ನಡೆ ತುಂಬಿ, ನಡೆಯೊಳಗೆ ನುಡಿ ತುಂಬಿದ ಜ್ಞಾನದ ಕಡಲಾಗಿದ್ದಾರೆ

error: Content is protected !!