ನಗರದಲ್ಲಿ ಇಂದು `ಶಿವದೂತ ಗುಳಿಗ’ ವಿಭಿನ್ನ ಶೈಲಿಯ ನಾಟಕ ಪ್ರದರ್ಶನ
ವಿಜಯಕುಮಾರ್ ಕೋಡಿಯಲ್ ಬೈಲ್ ನಿರ್ದೇಶನದ ಕಾಂತಾರ ಕನ್ನಡ ಚಲನಚಿತ್ರ ಖ್ಯಾತಿಯ ಕಲಾಸಂಗಮದ ಕಲಾವಿದರಾದ ಸ್ವರಾಜ್ ಶೆಟ್ಟಿ ಅಭಿನಯಿಸಿರುವ `ಶಿವದೂತ ಗುಳಿಗ’ ಎಂಬ ವಿಭಿನ್ನ ಶೈಲಿಯ ಕನ್ನಡ ನಾಟಕ ಪ್ರದರ್ಶನವು ಇಂದು ಸಂಜೆ 6.30 ಕ್ಕೆ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ನಡೆಯಲಿದೆ.