
ಟಿ.ಎಂ. ನಿತ್ಯಾನಂದಮ್ಮ
ದಾವಣಗೆರೆ ಎಂಸಿಸಿ ಬಿ ಬ್ಲಾಕ್ ವಾಸಿ ದಿ. ಡಾ. ಟಿ.ಎಂ. ಚಂದ್ರಶೇಖರಯ್ಯನವರ ಧರ್ಮಪತ್ನಿ ಟಿ.ಎಂ. ನಿತ್ಯಾನಂದಮ್ಮ (87) ಇವರು ದಿನಾಂಕ 16.04.2024ರ ಮಂಗಳವಾರ ಸಂಜೆ 4ಕ್ಕೆ ನಿಧನರಾದರು.
ದಾವಣಗೆರೆ ಎಂಸಿಸಿ ಬಿ ಬ್ಲಾಕ್ ವಾಸಿ ದಿ. ಡಾ. ಟಿ.ಎಂ. ಚಂದ್ರಶೇಖರಯ್ಯನವರ ಧರ್ಮಪತ್ನಿ ಟಿ.ಎಂ. ನಿತ್ಯಾನಂದಮ್ಮ (87) ಇವರು ದಿನಾಂಕ 16.04.2024ರ ಮಂಗಳವಾರ ಸಂಜೆ 4ಕ್ಕೆ ನಿಧನರಾದರು.
ದಾವಣಗೆರೆ ತಾಲ್ಲೂಕು ಕುರ್ಕಿ ಗ್ರಾಮದ ವಾಸಿ ತಿಮ್ಮಪ್ಳರ ದಿ. ಶ್ರೀೀಮತಿ ಗೌರಮ್ಮ ದಿ. ಕೆ.ಟಿ. ಸಿದ್ದಪ್ಪನವರ ಪುತ್ರ ಕೆ.ಟಿ. ನಾಗೇಂದ್ರಪ್ಪ (74) ಇವರು ದಿನಾಂಕ 15.04.2024ರ ಸೋಮವಾರ ಬೆಳಿಗಿನ ಜಾವ 6.40ಕ್ಕೆ ನಿಧನರಾದರು.
ದಾವಣಗೆರೆ ತಾಲ್ಲೂಕು ರಾಂಪುರ ಗ್ರಾಮದ ವಾಸಿ ದಿ|| ಶ್ರೀಮತಿ ಮರಿಯಮ್ಮ ದಿ|| ದಾಸಪ್ಪ ಅವರ ಪುತ್ರ ಎ.ಕೆ. ರಾಜಪ್ಪ ಅವರು ದಿನಾಂಕ 15.4.2024ರ ಸೋಮವಾರ ಬೆಳಿಗ್ಗೆ 11.30ಕ್ಕೆ ನಿಧನರಾದರು.
ಹರಿಹರ ತಾಲ್ಲೂಕು ಮಿಟ್ಲಕಟ್ಟೆ ಗ್ರಾಮದ ವಾಸಿ ದಿ. ಸಂಗವ್ವಳ್ಳಿ ಪರಮೇಶ್ವರಪ್ಪ ಇವರ ಧರ್ಮಪತ್ನಿ ಶ್ರೀಮತಿ ಬಸವಲಿಂಗಮ್ಮ ಇವರು ದಿನಾಂಕ 14.04.2024ರ ಭಾನುವಾರ ಸಂಜೆ 7.45ಕ್ಕೆ ನಿಧನರಾಗಿದ್ದಾರೆ.
ದಾವಣಗೆರೆ ಸಿಟಿ ಜಾಲಿನಗರ 2ನೇ ಮೇನ್, 4ನೇ ಕ್ರಾಸ್ ವಾಸಿ ಶ್ರೀಮತಿ ದುಗ್ಗಮ್ಮ (62) ಅವರು ದಿನಾಂಕ : 13.04.2024 ರಂದು ಶನಿವಾರ ಸಂಜೆ 5.30ಕ್ಕೆ ನಿಧನರಾಗಿದ್ದಾರೆ.
ಚನ್ನಗಿರಿ ತಾಲ್ಲೂಕು ಬೆಳಲಗೆರೆ ಗ್ರಾಮದ ವಾಸಿ ಶ್ರೀ ಗುತ್ತ್ಯೆಪ್ಪರ ಲೋಕೇಶಪ್ಪನವರ ಧರ್ಮಪತ್ನಿ ಶ್ರೀಮತಿ ಭಾಗ್ಯಮ್ಮ ಅವರು ದಿನಾಂಕ 13-04-2024ರ ಶನಿವಾರ ರಾತ್ರಿ 8.30 ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ, ಪಿ.ಜೆ. ಬಡಾವಣೆ, 8 ನೇ ಮೇನ್, 5 ನೇ ಕ್ರಾಸ್, ಸೇಂಟ್ ಪಾಲ್ಸ್ ಕಾನ್ವೆಂಟ್ ಹತ್ತಿರದ ನಿವಾಸಿ ವಿದ್ಯಾ ಪೈ (66)ಇವರು ದಿನಾಂಕ 12.04.2024ರ ಶುಕ್ರವಾರ ರಾತ್ರಿ 8 ಗಂಟೆಗೆ ನಿಧನರಾದರು.
# 1149/20 ಮಾತೃಶ್ರೀ ನಿಲಯ. ಸೆಕೆಂಡ್ ಬಸ್ ಸ್ಟಾಪ್ ಹತ್ತಿರ ತರಳಬಾಳು ಬಡಾವಣೆ, ದಾವಣಗೆರೆ ವಾಸಿಯಾದ ಮುದೇಗೌಡ್ರು ಬಸವರಾಜ್ 78 ವರ್ಷ, ಇವರು ದಿನಾಂಕ : 11.04.2024 ರ ಗುರುವಾರ ಬೆಳಿಗ್ಗೆ 5.00 ಗಂಟೆಗೆ ಶಿವೈಕ್ಯರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಹರಿಹರ ತಾ. ಭಾನುವಳ್ಳಿ ಗ್ರಾಮದ ನಿವೃತ್ತ ಶಿಕ್ಷಕರಾದ ಅಲ್ ಹಜ್ ಮಹಮ್ಮದ್ ಹನೀಫ್ ಸಾಬ್ ಹಳ್ಳೂರು ಅವರು ದಿನಾಂಕ 11-04-2024 ರ ಗುರುವಾರ ಸಂಜೆ ನಿಧನರಾದರು. ಶ್ರೀಯತರಿಗೆ 95 ವರ್ಷ ವಯಸ್ಸಾಗಿತ್ತು.
ಹರಿಹರ ತಾ. ಹನಗವಾಡಿ ಗ್ರಾಮದ ಕ್ಯಾತನಹಳ್ಳಿ ಶಂಕ್ರಪ್ಪ ಅವರು ದಿನಾಂಕ 11-04-2024ರ ಗುರುವಾರ ರಾತ್ರಿ 10 ಗಂಟೆಗೆ ನಿಧನರಾದರು.
ದಾವಣಗೆರೆ ಮಿಲ್ಲತ್ ಕಾಲೋನಿ ವಾಸಿ ಲೇಟ್ ಶೇಕ್ ಇಮಾಮ್ ಸಾಬ್ (ನಿವೃತ್ತ ಲೈನ್‌ಮ್ಯಾನ್) ಇವರ ಧರ್ಮಪತ್ನಿ ಪ್ಯಾರಿಜಾನ್ (76) ಇವರು ದಿನಾಂಕ 10.04.2024ರ ಬುಧವಾರ ಸಂಜೆ 4.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಹರಿಹರ ತಾಲ್ಲೂಕು ಕಡರನಾಯಕನಹಳ್ಳಿ ಗ್ರಾಮದ ಸಣ್ಣಬೀಮಜ್ಜರ ಟಿ. ಮಹದೇವಪ್ಪ ಅವರ ಧರ್ಮಪತ್ನಿ ಶ್ರೀಮತಿ ರುದ್ರಮ್ಮ (77) ದಿನಾಂಕ 10-04-2024 ರ ಬುಧವಾರ ಸಂಜೆ 5 ಗಂಟೆಗೆ ನಿಧನರಾದರು.