
ಈದರ ಸುಬ್ಬಾರಾವ್
ಹರಿಹರ ತಾಲ್ಲೂಕು ಸತ್ಯನಾರಾಯಣಪುರ ಕ್ಯಾಂಪ್ ವಾಸಿ ಶ್ರೀ ಈದರ ಸುಬ್ಬಾರಾವ್ ದಿನಾಂಕ : 01.05.2024 ಬುಧವಾರ ರಾತ್ರಿ 12.20ಕ್ಕೆ ನಿಧನ
ಹರಿಹರ ತಾಲ್ಲೂಕು ಸತ್ಯನಾರಾಯಣಪುರ ಕ್ಯಾಂಪ್ ವಾಸಿ ಶ್ರೀ ಈದರ ಸುಬ್ಬಾರಾವ್ ದಿನಾಂಕ : 01.05.2024 ಬುಧವಾರ ರಾತ್ರಿ 12.20ಕ್ಕೆ ನಿಧನ
ದಾವಣಗೆರೆ ದೊಡ್ಡಬಾತಿ ಗ್ರಾಮದ ದಿ. ಗುರುಸಿದ್ದಪ್ಪನವರ ಪುತ್ರ ದಾವಣಗೆರೆ ರುದ್ರಪ್ಪ (74) ಇವರು ದಿನಾಂಕ 2.5.2024ರ ಗುರುವಾರ ಮಧ್ಯಾಹ್ನ 2.45ಕ್ಕೆ ನಿಧನರಾದರು.
ವಿನೋಬನಗರ, 2ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ ವಾಸಿ ಬಸವರಾಜ್ ಎಂ. ಇವರು ದಿನಾಂಕ : 02.05.2024ರ ಗುರುವಾರ ಮಧ್ಯಾಹ್ನ 11.30ಕ್ಕೆ ನಿಧನರಾದರು.
ದಾವಣಗೆರೆ ಡಿಸಿಎಂ ಟೌನ್‌ಷಿಪ್ ಪೊಲೀಸ್ ಕ್ವಾರ್ಟ್ಸ್‌ಸ್ ನಿವಾಸಿ ಗೋಪನಾಳ್ ಪೂಜಾರ್ ಅಕ್ಕಮ್ಮ (70) ಇವರು ದಿನಾಂಕ 2.5.2024ರ ಗುರುವಾರ ಸಂಜೆ 5.15ಕ್ಕೆ ನಿಧನರಾದರು.
ದಾವಣಗೆರೆ ತಾಲ್ಲೂಕು, ಜಿಲ್ಲೆ ಬಿ. ಕಲಪನಹಳ್ಳಿ ಗ್ರಾಮದ ವಾಸಿ ಮುದಕಪ್ಳ ಪತ್ರಿಬಸಪ್ಪನವರ ಧರ್ಮಪತ್ನಿ ಶ್ರೀಮತಿ ಮುದಕಪ್ಳರ ಸಿದ್ದಮ್ಮಇವರು ದಿನಾಂಕ : 01.05.2024ರ ಬುಧವಾರ ಮಧ್ಯಾಹ್ನ 1.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಕೆಟಿ.ಜೆ. ನಗರ, 17ನೇ ಕ್ರಾಸ್ ವಾಸಿ ಮಹಾನಗರಪಾಲಿಕೆ ನಿವೃತ್ತ ನೌಕರರ ಸಂಘದ ಖಜಾಂಚಿಗಳೂ, ನೀಲಕಂಠೇಶ್ವರ ದೇವಸ್ಥಾನದ ಉಪಾಧ್ಯಕ್ಷರೂ, ಹವ್ಯಾಸಿ ರಂಗಭೂಮಿ ಕಲಾವಿದರಾದ ಸಿ. ತಿಪ್ಪೇಸ್ವಾಮಿ (69) ಇವರು ದಿನಾಂಕ 1.5.2024ರ ಬುಧವಾರ ಮಧ್ಯಾಹ್ನ 4.30ಕ್ಕೆ ನಿಧನರಾದರು.
ದಾವಣಗೆರೆ ಭಾರತ್ ಕಾಲೋನಿ ಜಗಳೂರು ಮಿಲ್ ಕಾಂಪೌಂಡ್‌ನಲ್ಲಿರುವ ನಿವಾಸಿ ದಿ. ಜಗಳೂರು ಬಸವರಾಜಪ್ಪನವರ ಧರ್ಮಪತ್ನಿ ಶ್ರೀಮತಿ ಜೆ.ಬಿ. ಅಕ್ಕಮಹಾದೇವಿ ಇವರು ದಿನಾಂಕ 1.5.2024ರ ಬುಧವಾರ ಮಧ್ಯಾಹ್ನ 12.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
`ಶಾರದ’ ನಿವಾಸದ ವಾಸಿ ದಿ|| ವಾಣಿವಿಲಾಸ್ ಎಸ್.ಆರ್. ವೀರಪ್ಪನವರ ಧರ್ಮಪತ್ನಿ ಶ್ರೀಮತಿ ವಾಣಿವಿಲಾಸ್ ಶಾರದಮ್ಮ ಅವರು
ದಿನಾಂಕ 30-04-2024ರ ಮಂಗಳವಾರ ಸಂಜೆ 6 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಶಿರಮಗೊಂಡನಹಳ್ಳಿ ಗ್ರಾಮದ ವಾಸಿ ಎಸ್.ಕೆ. ಭದ್ರಾಚಾರಿ (74) ಅವರು ದಿನಾಂಕ : 30.4.2024ರ ಸಂಜೆ 6 ಗಂಟೆಗೆ ನಿಧನರಾದರು.
ದಾವಣಗೆರೆ ಸಿಟಿ ಆವರಗೆರೆ ವಾಸಿ ರೆಬಲ್‌ಸ್ಟಾರ್ ಅಂಬರೀಶ್ ಅಭಿಮಾನಿ ಇಟಗಿ ಬಸವರಾಜ್ (55) ಇವರು ದಿನಾಂಕ 30.04.2024ರ ಮಂಗಳವಾರ ರಾತ್ರಿ 10ಕ್ಕೆ ನಿಧನರಾದರು.
ದಾವಣಗೆರೆ ಡೋರ್ ನಂ. 1263/3, ಗಾಂಧಿನಗರ ಅಂಬೇಡ್ಕರ್ ಸರ್ಕಲ್ ಹತ್ತಿರದ ವಾಸಿ ಪ್ರಭಾಕರಯ್ಯ ಟಿ.ಎಂ. (60) ಇವರು ದಿನಾಂಕ 30.04.2024ರ ಮಂಗಳವಾರ ರಾತ್ರಿ 10.15ಕ್ಕೆ ನಿಧನರಾದರು.
ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ.ಪ್ರಕಾಶ್ ಅವರ ಧರ್ಮಪತ್ನಿ ಶ್ರೀಮತಿ ಎಂ.ಪಿ.ರುದ್ರಾಂಬ ಪ್ರಕಾಶ್ (83) ಅವರು ಇಂದು ಸಂಜೆ ವಯೋಸಹಜ ಕಾಯಿಲೆಯಿಂದ ನಿಧನರಾದರು.