Category: ಕವನಗಳು

Home ಕವನಗಳು

ಇರು ನೀ ಇರು….

ಕೂಗಿದವನ ಸಹಾಯಕ್ಕೆ ಹಸ್ತವ ಚಾಚಲು ಮರೆಯದಿರು, ಬೋಗ ಭಾಗ್ಯಗಳ ಬಿರುಗಾಳಿಗೆ ಮೈಮರೆತು ಸಿಲುಕದಿರು,

ನಮ್ಮನೆ ದೇವರು

ನಮಗೆ ಕೊಡುವಾಗ ಜನ್ಮ…ಪಡೆದಳಾಕೆ ಮರುಜನ್ಮ…ಹುಟ್ಟಿಬಂದರೂ ನೂರಾರು ಜನ್ಮ…ಮಾತೃಋಣ ತೀರಿಸಲಾಗದ್ದು ನಮ್ಮ ಕರ್ಮ

ನೀವೇನಂತೀರಿ…?

ಮಾಗಿಯ ಚಳಿಗೆ ಗಿಡ ಮರದೆಲೆಗಳು….ಸಂತಸದಲುದುರಿ ಮೈ-ಮನ ಬೋಳು!

ಸತ್ಯ…

ಸಂಬಂಧಗಳಿಗೆ ಬೇಲಿ ಕಟ್ಟಿಕೊಂಡು ಸ್ವಯಂ ಬಂಧಿಯಾಗುವ ಭಾವನೆಗಳು…ಬದುಕಲು ಇಚ್ಛಿಸುವ ಬಯಕೆಗಳಿಗೆ ಬಲವಂತವಾಗಿ ಹೇರಲಾದ ನಿರ್ಬಂಧಗಳು…

ಕಲ್ಲಿಗೆ ಜೀವ…

ತನುವಿನ ಎಲೆಯೊಳಗೆ…ಹಸಿರುಟ್ಟ ತಾಯಿ ಉಣಿಸುತ್ತಾಳೆ ಗಳಿಗೆ ಎಂಬಂತೆ ಕ್ಷಣಕೆ ಕಾಯಲು….

ಸಂಕ್ರಾಂತಿ….

ಎಳ್ಳು ಬೆಲ್ಲವ ಸವಿಯೋಣ…ಒಳ್ಳೆಯ ಮಾತುಗಳಾಡೋಣ…

ಒಲವಿನ ಕಾಯಕ

ಹಾರುವ ಹಕ್ಕಿಸಾಲಂತೆ ತೋರುತ, ಕೆಸರ ಗದ್ದೆಯಲಿ ಕಚ್ಚೆದಿರುಸಲಿ ಕಾಯಕದಿ ನಿರತ ಹೆಂಗಳೆಯರ ಸಂತಸಕೆ ಎಣೆಯಿಲ್ಲ.

ಕಾಣದ ಸಾಲುಗಳು…

ನೂರು ಎಲೆ ಮರದಿಂದ ಹಾರಿದರೇನು ಒಂದಾದರೂ ಬುಡಕೆ ಬಿದ್ದರೆ ಧನ್ಯ…. ಮನದಾಸೆಗಳಂತೆ.

`ನಗುವಿರಲಿ ಎಂದೆಂದೂ’…

ನಕ್ಕು ನಗಿಸುತಲಿರಿ `ವಿಶ್ವ ನಗು ದಿನ’ವಿಂದು, ಇಂದೊಂದೇ ದಿನವಲ್ಲ, ನಗುವಿರಲಿ ಎಂದೆಂದೂ.

ಗೋವು…

ಭಾರತಾಂಬೆಯ ಮೇಲೆ ಪ್ರಾಮಾಣಿಕ ಹೆಜ್ಜೆ ಇಟ್ಟು ಸಾಗೆಂದು ಹರಸುವೆನು…

error: Content is protected !!