ಎಲೆಬೇತೂರು ಮಾಳಿಗೇರ ಎಂ. ನಾಗಬಸಪ್ಪ Janathavani March 9, 2021 ದಾವಣಗೆರೆ ತಾಲ್ಲೂಕು ಎಲೆಬೇತೂರು ಗ್ರಾಮದ ದಿ|| ಮಾಳಿಗೇರ ಚನ್ನಪ್ಪನವರ ಮಗನಾದ, ದಾವಣಗೆರೆ ಎಪಿಎಂಸಿ ವರ್ತಕರೂ, ಜಮೀನ್ದಾರರೂ ಆದ ಶ್ರೀ ಎಂ. ನಾಗಬಸಪ್ಪ ಅವರು ದಿನಾಂಕ 08.03.2021ರ ಸೋಮವಾರ ರಾತ್ರಿ 8 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.