ಹರಿಹರ ತಾಲ್ಲೂಕು ಜಿಗಳಿ ಗ್ರಾಮದ ವಾಸಿ ದಿ|| ಕೆಪ್ಪಬಸಣ್ಣನವರ ನಾಗಪ್ಪ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮಮ್ಮ (83) ಅವರು ದಿನಾಂಕ 6.4.2021ರ ಮಂಗಳ ವಾರ ಮಧ್ಯಾಹ್ನ 1.45ಕ್ಕೆ ನಿಧನರಾದರು.
ದಾವಣಗೆರೆ ದೇವಾಂಗಪೇಟೆ ವಾಸಿ ಸ್ಪೂರ್ತಿ ಕ್ರಿಯೇಷನ್ಸ್ ಹಾಗೂ ಸ್ಪೂರ್ತಿ ಗಾರ್ಮೆಂಟ್ಸ್ ಮಾಲೀಕರಾದ ವಿರೂಪಾಕ್ಷಪ್ಪ ಮುದ್ದಿ (80) ಅವರು ದಿನಾಂಕ 4.4.2021ರ ಭಾನುವಾರ ಸಂಜೆ 6 ಗಂಟೆಗೆ ನಿಧನರಾದರು.