Tag: Vinobanagar

Home Vinobanagar

ಸಾರ್ವಜನಿಕ ಸ್ಥಳದಲ್ಲಿ ಓಡಾಡದಂತೆ ಕಿರುಕುಳ

ಸಾರ್ವಜನಿಕವಾಗಿ ಓಡಾಡಲು ಇರುವ 10 ಅಡಿ ಜಾಗದಲ್ಲಿ ನಮ್ಮ ಮನೆಗೆ ನಾವು ಓಡಾಡಿದರೆ, ಮನೆಯ ಪಕ್ಕದಲ್ಲಿರುವ ವ್ಯಕ್ತಿಯೋರ್ವರು ಓಡಾಡದಂತೆ ತಡೆಯೊಡ್ಡುತ್ತಿದ್ದು, ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದಾಗಿ ವಿನೋಬನಗರದ ಬಿ.ಕೆ. ರಂಗನಾಥ್ ಆರೋಪಿಸಿದ್ದಾರೆ.

ವಿ. ಸಂಬಂಧಂ

ದಾವಣಗೆರೆಯ ವಿನೋಬನಗರ 4ನೇ ಮೇನ್, 1ನೇ ಕ್ರಾಸ್‍ ರಾಯಲ್ ಕಲ್ಯಾಣ ಮಂಟಪದ ಹತ್ತಿರದ ವಾಸಿ, ಮೆಕ್ಯಾನಿಕ್ ವಿ.ಸಂಬಂಧಂ (86) ಅವರು ದಿನಾಂಕ 3.02.2021 ರಂದು ಬುಧವಾರ ಸಂಜೆ 4.30ಕ್ಕೆ ನಿಧನರಾಗಿದ್ದಾರೆ.

ವಿ. ಸಂಬಂಧಂ

ದಾವಣಗೆರೆಯ ವಿನೋಬನಗರ 4ನೇ ಮೇನ್, 1ನೇ ಕ್ರಾಸ್‍ ರಾಯಲ್ ಕಲ್ಯಾಣ ಮಂಟಪದ ಹತ್ತಿರದ ವಾಸಿ, ಮೆಕ್ಯಾನಿಕ್ ವಿ.ಸಂಬಂಧಂ (86) ಅವರು ದಿನಾಂಕ 3.02.2021 ರಂದು ಬುಧವಾರ ಸಂಜೆ 4.30ಕ್ಕೆ ನಿಧನರಾಗಿದ್ದಾರೆ.

error: Content is protected !!