Tag: Vikasa Tarangini

Home Vikasa Tarangini

ಅನ್ನದಾನದಂತೆ ಮಜ್ಜಿಗೆ ವಿತರಣೆಯೂ ಶ್ರೇಷ್ಠ

ಹಸಿದವರಿಗೆ ಅನ್ನ ನೀಡುವ ಹಾಗೂ ಬಾಯಾರಿಕೆ ನೀಗಿಸುವ ಕಾರ್ಯ ಪ್ರಶಂಸನೀಯ. ಅಂತೆಯೇ ಬೇಸಿಗೆಯಲ್ಲಿ ಬಳಲಿದ ಜನರಿಗೆ ಮಜ್ಜಿಗೆ ನೀಡಿ, ದಣಿವಾರಿಸುವುದೂ ಸಹ  ಶ್ರೇಷ್ಠ ಸೇವೆ ಎಂದು ‘ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್ ಅಭಿಪ್ರಾಯಪಟ್ಟರು.

error: Content is protected !!