ಪಂಚಾಕ್ಷರಗೌಡ್ರು Janathavani February 4, 2021 ವಿದ್ಯಾನಗರ ವಿನಾಯಕ ಬಡಾವಣೆ 3ನೇ ಮೇನ್, 3ನೇ ಕ್ರಾಸ್‍ನಲ್ಲಿರುವ ಮಾರ್ಡನ್ ಸ್ಕೂಲ್ ಹತ್ತಿರದ ವಾಸಿ, ಹರಪನಹಳ್ಳಿ ತಾಲ್ಲೂಕು ಗಡಿಗುಡಾಳ್ ಗ್ರಾಮದ ಶ್ರೀ ಜಿ.ಎಂ. ಪಂಚಾಕ್ಷರಗೌಡ್ರು (83 ವರ್ಷ)ಅವರು ದಿನಾಂಕ 03.02.2021 ರಂದು ಬುಧವಾರ ಸಂಜೆ 7.15ಕ್ಕೆ ನಿಧನರಾದರು.