§ಸಮಯ ತ್ಯಾಗ¬ ಕುಟುಂಬಕ್ಕೆ, ಸಮಾಜಕ್ಕಿರಲಿ Janathavani February 14, 2021 ಬಡವ ಹಾಗೂ ಶ್ರೀಮಂತ ಎಂಬ ಭೇದವಿಲ್ಲದೆ ಸರ್ವರಲ್ಲೂ ಸಮಾನವಾಗಿ ಲಭ್ಯವಿರುವ ಸಮಯ ಎಂಬ ಅಮೂಲ್ಯ ವಸ್ತುವನ್ನು ಕುಟುಂಬ ಹಾಗೂ ಸಮಾಜಕ್ಕಾಗಿ ‘ತ್ಯಾಗ’ ಮಾಡುವ ಮನೋಭಾವ ಹೊಂದಬೇಕು