Tag: Varun V. Gowda

Home Varun V. Gowda

ವರುಣ್ ಗೌಡಗೆ ಬಾಲ ಗೌರವ ಪ್ರಶಸ್ತಿ

ಕರ್ನಾಟಕ ಬಾಲವಿಕಾಸ ಅಕಾಡೆಮಿ ನೀಡುವ ಪ್ರತಿಷ್ಟಿತ ಬಾಲ ಗೌರವ ಪ್ರಶಸ್ತಿಗೆ ಸಂಗೀತ ಕ್ಷೇತ್ರದಿಂದ ನಗರದ ಬಾಲ ಕಲಾವಿದ ವರುಣ್ ವಿ. ಗೌಡ ಆಯ್ಕೆಯಾಗಿದ್ದು, ಫೆ. 28 ರಂದು ಧಾರವಾಡದಲ್ಲಿ ನಡೆಯಲಿರುವ ಅಕಾಡೆಮಿಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

error: Content is protected !!