ಹೆಣ್ಣಾಗಲಿ-ಗಂಡಾಗಲಿ ಮಕ್ಕಳೇ, ಅಂಧ ವಿಶ್ವಾಸ ಬೇಡ Janathavani March 9, 2021 ಹೆಣ್ಣಾಗಲಿ, ಗಂಡಾಗಲಿ ಮಕ್ಕಳೇ. ಅವರನ್ನೇ ಅಭಿಮಾನದಿಂದ ಬೆಳೆಸಿ, ಅವರಲ್ಲೇ ಎಲ್ಲವನ್ನೂ ಕಾಣಬೇಕು. ಆದರೆ, ಗಂಡೇ ಬೇಕೆಂಬ ಅಂಧ ವಿಶ್ವಾಸಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.