ಸಾಹಿತ್ಯದಲ್ಲಿ ಮಹಿಳೆಯರ ವಿಶೇಷ ದೃಷ್ಟಿಕೋನ Janathavani March 22, 2021 ಮಹಿಳೆಯು ಕೌಟುಂಬಿಕ ವ್ಯವಸ್ಥೆ ಹಾಗೂ ಇತಿ ಮಿತಿಗಳ ನಡುವೆಯೂ ಸಾಹಿತ್ಯದಲ್ಲಿ ಪುರುಷರಿಗೆ ಸಮನಾದ ಹಾಗೂ ವಿಶೇಷ ದೃಷ್ಟಿಕೋನದ ಆಲೋಚನೆ ಮತ್ತು ಅನುಭವ ಹೊಂದಿರುವುದಾಗಿ ಕರ್ನಾಟಕ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ವನಮಾಲ ಸಂಪನ್ನಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.