ಸ್ಮಾರ್ಟ್ ಸಿಟಿ ಸೈಕಲ್ಲನ್ನೇರಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ
ನಗರ ಪಾಲಿಕೆ ಕಂದಾಯಾಧಿಕಾರಿ ವಿ.ಎಂ. ಪ್ರಭುಸ್ವಾಮಿ ಅವರು ಇಂದು ಸುಮಾರು ಹನ್ನೆರಡೂವರೆ ಕಿ.ಮೀ.ವರೆಗೂ ಸ್ಮಾರ್ಟ್ ಸಿಟಿ ಸೈಕಲ್ ಏರಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕಾರ್ಯ ಕೈಗೊಂಡು ಗಮನ ಸೆಳೆದು ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.