ಮಹಿಳೆಯರಿಗೆ ಶಾಂತಿ, ಧೈರ್ಯ, ಛಲ ಪ್ರಕೃತಿಯ ಕೊಡುಗೆ Janathavani March 12, 2021 ಹರಪನಹಳ್ಳಿ : ಶಾಂತಿ, ಧೈರ್ಯ, ಛಲ ಇವುಗಳು ಮಹಿಳೆಯರಿಗೆ ಪ್ರಕೃತಿಯ ಕೊಡುಗೆಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.