Tag: Ujjayini Shree

Home Ujjayini Shree

ಲಿಂ.ಸದ್ಯೋಜಾತ ಶ್ರೀಗಳ ಹೆಸರಿನಲ್ಲಿ ಹಾಸ್ಟೆಲ್ ನಿರ್ಮಾಣವಾಗಲಿ

ಶಿಕ್ಷಣ ಪ್ರೇಮಿಗಳೂ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣ ಆಗಿದ್ದ ಲಿಂಗೈಕ್ಯ ಶ್ರೀ ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಹೆಸರಿನಲ್ಲಿ ವೀರಶೈವ ಬಡ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ನಿರ್ಮಿಸುವ ಬಗ್ಗೆ ಸಮಾಜ ಬಾಂಧವರು ಚಿಂತನೆ ನಡೆಸಬೇಕು

33 ಕೋಟಿ ದೇವತೆಗಳನ್ನು ಹೊಂದಿ, ಐಕ್ಯತೆ ಒಳಗೊಂಡ ಅಪರೂಪದ ರಾಷ್ಟ್ರ ಭಾರತ

ಹರಪನಹಳ್ಳಿ : ಭಾರತ 33ಕೋಟಿ ದೇವತೆಗಳನ್ನು ಹೊಂದಿ ರುವ ಐಕ್ಯತೆಯನ್ನು ಒಳಗೊಂಡ ಅಪರೂಪದ ರಾಷ್ಟ್ರವಾಗಿದೆ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

error: Content is protected !!