ವೀರಶೈವರಿಗೂ ಒಬಿಸಿ ಮೀಸಲಾತಿ ಬೇಕು : ಉಜ್ಜಿನಿ ಶ್ರೀ Janathavani February 17, 2021 ಹರಪನಹಳ್ಳಿ : ಪಂಚಮಸಾಲಿ ಲಿಂಗಾಯತರ 2ಎ ಮೀಸಲಾತಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಜೊತೆಗೆ ವೀರಶೈವರಿಗೂ ಒಬಿಸಿ ಮೀಸಲಾತಿ ಬೇಕು ಎಂದು ಪಂಚಪೀಠಗಳಲ್ಲೊಂದಾದ ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.