ತುಂಗಭದ್ರಾ ನದಿ ತೀರದಲ್ಲಿ ಸಂಭ್ರಮದ `ತುಂಗಾರತಿ’
ಕುಮಾರಪಟ್ಟಣಂ : ಇಲ್ಲಿನ ತೆಪ್ಪೋತ್ಸವ ಪುಣ್ಯಕೋಟಿ ಮಠದ ವತಿಯಿಂದ 2ನೇ ಬಾರಿಗೆ ಹಮ್ಮಿಕೊಂಡಿದ್ದ `ತುಂಗಾರತಿ’ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.
ಕುಮಾರಪಟ್ಟಣಂ : ಇಲ್ಲಿನ ತೆಪ್ಪೋತ್ಸವ ಪುಣ್ಯಕೋಟಿ ಮಠದ ವತಿಯಿಂದ 2ನೇ ಬಾರಿಗೆ ಹಮ್ಮಿಕೊಂಡಿದ್ದ `ತುಂಗಾರತಿ’ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕು ಕುಮಾರ ಪಟ್ಟಣಂ ತುಂಗಭದ್ರಾ ನದಿ ತೀರದಲ್ಲಿ ಅವಿಮುಕ್ತ ತಪೋಕ್ಷೇತ್ರ ಪುಣ್ಯ ಕೋಟಿಮಠದಲ್ಲಿ ಮುಕ್ತಿಮಂದಿರ ಮಹರ್ಷಿ ಲಿಂ.ಶ್ರೀಮದ್ ರಂಭಾಪುರಿ ಜಗದ್ಗುರು ವೀರಗಂಗಾಧರ ಭಗವತ್ಪಾದರ ಪುಣ್ಯಸ್ಮರಣೋತ್ಸವದ ನಿಮಿತ್ತ್ಯ `ತುಂಗಾರತಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಣೇಬೆನ್ನೂರು : ಉತ್ತರ ಭಾರತದ ಹರಿದ್ವಾರ, ಋಶಿಕೇಶ, ಕಾಶಿಯಲ್ಲಿ ನಡೆಸುವ ಗಂಗಾರತಿಯಂತೆ ಪುಣ್ಯಕೋಟಿ ಮಠದಿಂದ ತುಂಗಭದ್ರಾ ತೀರದಲ್ಲಿ ತುಂಗಾರತಿ ಸಮಾರಂಭವನ್ನು ಇದೇ ದಿನಾಂಕ 28 ರ ರವಿವಾರದಂದು ನಡೆಸಲಾಗುತ್ತಿದೆ
ರಾಣೇಬೆನ್ನೂರು : ಭೂ ಮಾತೆ, ಗೋ ಮಾತೆ, ಗಂಗಾ ಮಾತೆ ಹಾಗೂ ನಿಸರ್ಗ ಮಾತೆ ಯನ್ನು ಪೂಜಿಸುವ ಪುಣ್ಯ ಭೂಮಿ ಭಾರತ. ಉತ್ತರ ಭಾರತದ ಹರಿದ್ವಾರ, ಋಶಿಕೇಶ, ಕಾಶಿಯಲ್ಲಿ ನಡೆಸುವ ಗಂಗಾರತಿಯಂತೆ ಪುಣ್ಯಕೋಟಿ ಮಠದಿಂದ ತುಂಗಭದ್ರಾ ತೀರದಲ್ಲಿ ತುಂಗಾರತಿ ಸಮಾರಂಭವನ್ನು ಫೆಬ್ರವರಿ ತಿಂಗಳಲ್ಲಿ ನಡೆಸಲಾಗುತ್ತಿದೆ