Tag: TOYKATHAN-2021

Home TOYKATHAN-2021

ಟಾಯ್ಕಾಥಾನ್-2021 : ಜಿ.ಎಂ.ಐ.ಟಿ ಪ್ರಾಜೆಕ್ಟ್ ಆಯ್ಕೆ

ಭಾರತ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ದಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು  ಆಯೋಜಿಸಿರುವ ರಾಷ್ಟ್ರಮಟ್ಟದ ಟಾಯ್ಕಾ ಥಾನ್ – 2021 ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ನಗರದ  ಜಿ.ಎಂ. ಐ.ಟಿ. ತಾಂತ್ರಿಕ ಮಹಾವಿದ್ಯಾಲಯದ ನಾಲ್ಕು ವಿದ್ಯಾರ್ಥಿಗಳ ತಂಡಗಳು ಮೊದಲನೇಯ ಸುತ್ತಿನಲ್ಲಿ ಆಯ್ಕೆಯಾಗಿರುತ್ತಾರೆ.

error: Content is protected !!