ಲಸಿಕೆ ನಂತರ ಸಿಎಎ ಜಾರಿ Janathavani February 12, 2021 ಠಾಕೂರ್‌ನಗರ್ (ಪಶ್ಚಿಮ ಬಂಗಾಳ) : ಕೊರೊನಾ ಲಸಿಕೆ ಪ್ರಕ್ರಿಯೆ ಮುಗಿದ ನಂತರ ವಲಸೆ ಬಂದವರಿಗೆ ಸಿ.ಎ.ಎ. ಅಡಿ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದ್ದಾರೆ.