ತುಪ್ಪದಹಳ್ಳಿ ಕೆರೆ ಹೂಳು ತೆಗೆಯಲು 8 ಕೋಟಿ ರೂ. ಮಂಜೂರು Janathavani April 16, 2021 ಸಿರಿಗೆರೆ : ಜಗಳೂರು ಏತ ನೀರಾವರಿ ಯೋಜನೆಯ ಅಡಿಯಲ್ಲಿ ಬರುವ ತುಪ್ಪದಹಳ್ಳಿ ಕೆರೆಯ ಹೂಳು ತೆಗೆಸಲು 5 ಕೋಟಿ ರೂ. ಮತ್ತು ಏರಿಯನ್ನು ಸದೃಢ ಪಡಿಸಲು 3 ಕೋಟಿ ರೂ. ಸೇರಿ ಒಟ್ಟು 8 ಕೋಟಿ ರೂ. ಗಳನ್ನು ಸರ್ಕಾರ ಮಂಜೂರು ಮಾಡಿದೆ.