Tag: Taluk President

Home Taluk President

ವೀರಶೈವ ಮಹಾಸಭಾ ಅಧ್ಯಕ್ಷರಾಗಿ ನಾಗರಾಜಗೌಡ

ಅಖಿಲ ಭಾರತ ವೀರಶೈವ ಮಹಾಸಭಾ ಕೂಡ್ಲಿಗಿ ತಾಲ್ಲೂಕು ನೂತನ ಅಧ್ಯಕ್ಷರಾಗಿ ಪಟ್ಟಣದ ಟಿ.ಜಿ.ನಾಗರಾಜ್‍ ಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಪಟ್ಟಣದ ಅಶ್ವಮೇಧ ರೆಸಿಡೆನ್ಸಿಯಲ್ಲಿ ಸೋಮವಾರ ಕೂಡ್ಲಿಗಿ ತಾಲ್ಲೂಕಿನ ವೀರಶೈವ ಮುಖಂಡರು ನೂತನ ಅಧ್ಯಕ್ಷರಿಗೆ ಸ್ವಾಗತ ಕೋರಿದರು. 

error: Content is protected !!