ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ವಿಫಲ Janathavani February 26, 2021 ಹರಿಹರ ತಾಲ್ಲೂಕಿನ ಯಾವುದೇ ಇಲಾಖೆಗೆ ಹೋದರು ಸಾರ್ವ ಜನಿಕರ ಕೆಲಸಗಳು ಸರಿಯಾದ ಸಮಯಕ್ಕೆ ಆಗದೆ ಅಲೆದಾಡುವ ಕೆಲಸ ಒಂದಡೆ ಯಾದರೆ ಹಣ ನೀಡದೆ ಯಾವುದೇ ಕೆಲಸ ಗಳನ್ನು ಮಾಡುತ್ತಿಲ್ಲ.