Tag: T.M. Channabasavayya

Home T.M. Channabasavayya

ಟಿ.ಎಂ. ಚನ್ನಬಸಯ್ಯ

ದಾವಣಗೆರೆ ಆಂಜನೇಯ ಬಡಾವಣೆ, 10ನೇ ಕ್ರಾಸ್, MES ಕಾನ್ವೆಂಟ್ ಎದುರು ವಾಸಿಯಾದ ದಿ|| ಟಿ.ಎಂ. ಕೊಟ್ರಯ್ಯ ಇವರ ಮಗ ಶರಣ ಟಿ.ಎಂ. ಚನ್ನಬಸಯ್ಯ ಇವರು, ದಿನಾಂಕ : 20.04.2021ರ ಮಂಗಳವಾರ ಮಧ್ಯಾಹ್ನ 12.30 ಕ್ಕೆ, ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

error: Content is protected !!