ಹೊನ್ನಾಳಿಯ ಸುಂಕದಕಟ್ಟಿ ಮಂಜುನಾಥನ ಹುಂಡಿಯಲ್ಲಿ 30 ಲಕ್ಷ ರೂ. ಸಂಗ್ರಹ
ಹೊನ್ನಾಳಿ : ದ್ವಿತೀಯ ಧರ್ಮಸ್ಥಳವೆಂದೇ ಖ್ಯಾತಿಯಾಗಿರುವ, ತಾಲ್ಲೂಕಿನ ಪ್ರಸಿದ್ಧ `ಎ’ ಗ್ರೇಡ್ ಮುಜ ರಾಯಿ ದೇವಸ್ಥಾನ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ನರಸಿಂಹ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಸಿದ್ದು, 30ಲಕ್ಷ ರೂ. ಹಣ ಸಂಗ್ರಹವಾಗಿದೆ.